kannada inspirational quotes.

100 Kannada Inspirational Quotes – Positive Thoughts in Kannada

This article will explore the world of Kannada inspirational quotes and how they can help you stay motivated in your personal and professional life. n today’s fast-paced world, staying motivated and inspired can be challenging. Reading inspirational quotes is a great way to get a quick dose of motivation and help you push through challenging times. While there are plenty of quotes available in English, it can be difficult to find inspirational quotes in your native language.

Introduction to Kannada Inspirational Quotes

Kannada is a Dravidian language spoken by over 40 million people worldwide. It is the official language of the state of Karnataka in India and is also spoken in neighboring states such as Andhra Pradesh, Telangana, and Tamil Nadu. Kannada literature is rich and diverse, and there are plenty of inspirational quotes that have been passed down through generations.

Importance of Inspirational Quotes

Inspirational quotes can have a profound impact on our lives. They can help us stay motivated, inspire us to take action, and provide us with a fresh perspective on life’s challenges. Reading quotes in our native language can be even more powerful, as it allows us to connect with the words on a deeper level.

#1. Best Kannada Inspirational Quotes

  • ನೀವು ನಿಜವಾಗಿಯೂ ಏನನ್ನಾದರೂ ಮಾಡಲು ಬಯಸಿದರೆ, ನೀವು ಒಂದು ಮಾರ್ಗವನ್ನು ಕಂಡುಕೊಳ್ಳುತ್ತೀರಿ ಇಲ್ಲವೇ ನೆಪವನ್ನು ಕಂಡುಕೊಳ್ಳುತ್ತೀರಿ.
  • ಜೀವನದಲ್ಲಿ ಹೋರಾಟವಿಲ್ಲದಿದ್ದರೆ ಪ್ರಗತಿ ಇಲ್ಲ.
  • ಸಾಧನೆಯ ದಾರಿ ಕಠಿಣವಾಗಿರುತ್ತದೆ.
  • ವೈಫಲ್ಯಗಳಿಂದ ಯಶಸ್ಸನ್ನು ಗಳಿಸಿ. ವೈಫಲ್ಯವು ಯಶಸ್ಸಿನ ಖಚಿತವಾದ ಮೆಟ್ಟಿಲುಗಳಲ್ಲಿ ಒಂದು.
  • ಅನುಭವವು ಕಠಿಣ ಶಿಕ್ಷಕ ಏಕೆಂದರೆ ಅದು ಮೊದಲು ಪರೀಕ್ಷೆಯನ್ನು ನೀಡುತ್ತದೆ, ನಂತರ ಪಾಠವನ್ನು ಕಲಿಸುತ್ತದೆ.
  • ಪ್ರಯತ್ನಿಸುವವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ.
  • ಯಶಸ್ಸು ನಿಮ್ಮ ತಲೆಗೆ ಏರಲು ಬಿಡಬೇಡಿ ಮತ್ತು ಸೋಲು ನಿಮ್ಮ ಹೃದಯಕ್ಕೆ ತಗುಲಲು ಬಿಡಬೇಡಿ.
  • ನಿಮ್ಮ ಜೀವನವೆಂಬ ಪುಸ್ತಕಕ್ಕೆ ನೀವೇ ಬರಹಗಾರರು.
  • ಸೋಲಿನಲ್ಲಿಯೂ ಅಮೂಲ್ಯವಾದ ಪಾಠವಿದೆ.
  • ನೀವು ಮಾಡಬಹುದು ಎಂದು ನಂಬಿದರೆ, ನೀವು ಅರ್ಧದಾರಿ ಸಾಗಿದಂತೆ.
  • ಕೆಲವರು ಕೆಲಸ ಆಗಬೇಕೆಂದು ಬಯಸುತ್ತಾರೆ, ಇನ್ನೂ ಕೆಲವರು ಕೆಲಸ ಆಗಲೆಂದು ಪ್ರಾರ್ಥಿಸುತ್ತಾರೆ, ಇತರರು ಕೆಲಸ ಮಾಡಿ ಪೂರ್ಣಗೊಳಿಸುತ್ತಾರೆ.
  • ಗುರಿ ತಲುಪಲು ಬೇಕಾಗಿರುವುದು ಸರಿಯಾದ ಯೋಜನೆ, ಮಾರ್ಗ ಮತ್ತು ಧೈರ್ಯ.
  • ಭರವಸೆ ಮತ್ತು ಆತ್ಮವಿಶ್ವಾಸವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ.
  • ಏಳಿ, ಎದ್ದೇಳಿ ಮತ್ತು ನಿಮ್ಮ ಗುರಿ ತಲುಪುವವರೆಗೆ ನಿಲ್ಲಬೇಡಿ.
  • ಜೀವನ ಎಂಬುದು ಸೈಕಲ್ ಸವಾರಿ ಇದ್ದಂತೆ. ಸಮತೋಲನವನ್ನು ಕಾಯ್ದುಕೊಳ್ಳಲು ನಾವು ಚಲಿಸುತ್ತಲೇ ಇರಬೇಕು.
  • ನಿಮ್ಮ ಕನಸನ್ನು ನನಸಾಗಿಸಲು ಯತ್ನಿಸಿ ಮತ್ತು ಎಂದಿಗೂ ಅದರ ಕೈ ಬಿಡಬೇಡಿ.
  • ನಿಮಗೆ ದೊಡ್ಡ ಕೆಲಸಗಳನ್ನು ಮಾಡಲು ಸಾಧ್ಯವಾಗದಿದ್ದರೆ, ಸಣ್ಣ ಕೆಲಸಗಳನ್ನು ಉತ್ತಮ ರೀತಿಯಲ್ಲಿ ಮಾಡಿ.

#2. Positive Thoughts in Kannada

  • ನೀನು ಬಡವನಾಗಿ ಹುಟ್ಟಿದ್ದರೆ ಅದು ನಿನ್ನ ತಪ್ಪಲ್ಲ. ಆದರೆ ನೀನು ಬಡವನಾಗಿ ಸತ್ತರೆ, ಅದು ಖಂಡಿತ ನಿನ್ನದೇ ತಪ್ಪು. —> ಬಿಲಗೇಟ್ಸ
  • ನಿಮಗೆ ಯಾವುದಾದರೂ ಒಂದು ಕೆಲಸವನ್ನು ಮಾಡಲು ಮೋಟಿವೇಷನ್ ಬೇಕಾದರೆ ಆ ಕೆಲಸವನ್ನು ಮಾಡಬೇಡಿ. —> ಈಲಾನ್ ಮಸ್ಕ
  • ನೀವು ಬೇರೆಯವರ ತಪ್ಪುಗಳಿಂದ ಕಲಿಯಬೇಕು. ಏಕೆಂದರೆ ಎಲ್ಲ ತಪ್ಪುಗಳನ್ನು ನೀವೇ ಮಾಡಿ ಕಲಿಯುವಷ್ಟು ದೊಡ್ಡ ಜೀವನ ನಿಮ್ಮ ಬಳಿಯಿಲ್ಲ. —> ಆಚಾರ್ಯ ಚಾಣಕ್ಯ
  • ನಮ್ಮ ಹಣೆಬರಹವನ್ನು ನಿರ್ಧರಿಸುವ ಜವಾಬ್ದಾರಿ ನಕ್ಷತ್ರಗಳ ಮೇಲಿಲ್ಲ, ಅದು ನಮ್ಮ ಮೇಲೆನೇ ಇದೆ. —> ವಿಲಿಯಮ ಶೇಕ್ಸ್‌ಪಿಯರ್
  • ಕೇವಲ ಸಾಮಾನ್ಯ ಜನರು ಮಾತ್ರ ಅಸಾಮಾನ್ಯ ಕೆಲಸಗಳನ್ನು ಮಾಡಬಲ್ಲರು. —> ಜೋನಾಥನ ಡೈಯರ್
  • ನಿಮಗೆ ಸೂರ್ಯನಂತೆ ಮಿಂಚುವ ಆಸೆಯಿದ್ದರೆ ಮೊದಲು ಸೂರ್ಯನಂತೆ ಉರಿಯುವುದನ್ನು ಕಲಿಯಿರಿ. —> ಡಾ.ಎ.ಪಿ.ಜೆ. ಅಬ್ದುಲ್ ಕಲಾಮ್
  • ನಿಮ್ಮನ್ನು ಹಾಳು ಮಾಡುವ ಸಾಮರ್ಥ್ಯ ಬೇರೆ ಯಾರಿಗೂ ಇಲ್ಲ. ನಿಮ್ಮನ್ನು ಹಾಳು ಮಾಡುವ ಸಾಮರ್ಥ್ಯವಿರುವುದು ನಿಮಗೆ ಮಾತ್ರ. —> ಸ್ವಾಮಿ ವಿವೇಕಾನಂದ
  • ಮೊದಲು ನಿಮ್ಮನ್ನು ನೀವು ನಂಬಿ. ಮೊದಲು ನಿಮ್ಮನ್ನು ನೀವು ಗೆಲ್ಲಿ. ಆನಂತರ ಜಗತ್ತು ನಿಮ್ಮ ಕಾಲ ಕೆಳಗಿರುತ್ತದೆ. —> ಸ್ವಾಮಿ ವಿವೇಕಾನಂದ
  • ಅತಿದೊಡ್ಡ ರಿಸ್ಕ ಎಂದರೆ ರಿಸ್ಕ ತೆಗೆದುಕೊಳ್ಳದೇ ಇರುವುದು. —> ಮಾರ್ಕ ಜುಕರಬರ್ಗ
  • ಸಂತೋಷದ ಒಂದು ಬಾಗಿಲು ಮುಚ್ಚಿದಾಗ ಮತ್ತೊಂದು ಬಾಗಿಲು ತೆರೆಯುತ್ತದೆ. ಆದರೆ ನಾವು ಎಲ್ಲಿಯವರೆಗೂ ಮುಚ್ಚಿದ ಬಾಗಿಲಿನ ಕಡೆಗೆ ನೋಡುತ್ತಿರುತ್ತೇವೆಯೋ ಅಲ್ಲಿ ತನಕ ನಮಗೆ ನಮಗಾಗಿ ತೆರೆದ ಇನ್ನೊಂದು ಬಾಗಿಲು ಕಾಣಿಸುವುದಿಲ್ಲ. —> ಹೆಲೆನ್ ಕೆಲರ್.
  • ಎಲ್ಲವೂ ನಿಮ್ಮ ವಿರುದ್ಧವಾಗಿ ಹೊರಟಾಗ ಒಂದು ಮಾತನ್ನು ನೆನಪಿಡಿ ; ವಿಮಾನ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರುತ್ತದೆ, ಗಾಳಿಯ ಜೊತೆಗಲ್ಲ. —> ಹೆನ್ರಿ ಫೋರ್ಡ್
  • ಪ್ರತಿಯೊಂದು ಸಮಸ್ಯೆಯು ಒಂದು ಗಿಫ್ಟ ಆಗಿದೆ. ಸಮಸ್ಯೆಗಳಿಲ್ಲದೆ ನಾವು ಬೆಳೆಯಲಾರೆವು. —> ಟೋನಿ ರಾಬಿನ್ಸ್.
  • ಆಶಾವಾದಿ ಪ್ರತಿಯೊಂದು ಕಠಿಣತೆಯಲ್ಲಿ ಅವಕಾಶವನ್ನು ಹುಡುಕುತ್ತಾನೆ. ಆದರೆ ನಿರಾಶಾವಾದಿ ಪ್ರತಿಯೊಂದು ಅವಕಾಶದಲ್ಲಿ ಕಠಿಣತೆಯನ್ನು ಹುಡುಕುತ್ತಾನೆ. —> ವಿನ್ಸಸ್ಟನ್ ಚರ್ಚಿಲ್.
  • ನೀವು ಬೌದ್ಧಿಕವಾಗಿ ಸ್ಮಾರ್ಟ್ ಆಗುತ್ತಾ ಹೋದಂತೆ ನೀವು ಕಡಿಮೆ ಮಾತನಾಡುತ್ತೀರಿ. —> ಅನಾಮಿಕ
  • ಇವತ್ತಿನ ನೋವು ನಾಳೆಯ ಶಕ್ತಿಯಾಗಿದೆ. ಇವತ್ತು ಹೆಚ್ಚಿಗೆ ಕಷ್ಟಪಟ್ಟಷ್ಟು ನಾಳೆ ಮತ್ತಷ್ಟು ಬಲಿಷ್ಟರಾಗುತ್ತೇವೆ. —> ಅನಾಮಿಕ
  • ಕೆಲವು ಸಲ ನಂತರ (Later) ಎಂದಿದ್ದು, ನೆವರ್ (Never) ಆಗಿ ಬಿಡುತ್ತದೆ. ಆದ್ದರಿಂದ ಮಾಡಬೇಕಾದ ಕೆಲಸಗಳನ್ನು ಈಗಲೇ ಮಾಡಿ. —> ಅನಾಮಿಕ
  • ಮೊದಲು ನೀವು ಮಾಡಬೇಕಾದ ಕೆಲಸ ನಿಮಗೆ ಸಾಧ್ಯ ಎಂದುಕೊಳ್ಳಿ, ಅರ್ಧ ಕೆಲಸ ಆದಂತೆ. —> ಅನಾಮಿಕ
  • ಕೇವಲ ಕಠಿಣವಾದ ದಾರಿಗಳು ಮಾತ್ರ ಸುಂದರವಾದ ತಾಣಗಳಿಗೆ ಕರೆದೊಯ್ಯುತ್ತವೆ. —> ಅನಾಮಿಕ
  • ಬೇರೆಯವರು ಮಲಗಿಕೊಂಡಾಗ ನೀವು ಕೆಲಸ ಮಾಡಿ. ಬೇರೆಯವರು ಪಾರ್ಟಿ ಮಾಡುವಾಗ ನೀವು ಕಲಿಯಿರಿ. ಬೇರೆಯವರು ಖರ್ಚು ಮಾಡುವಾಗ ನೀವು ಕೂಡಿಡಿ. ಕೊನೆಗೆ ಬೇರೆಯವರು ಕನಸು ಕಾಣುವಂತೆ ನೀವು ಬದುಕಿ. —> ಅನಾಮಿಕ
  • ಯಾರಾದರೂ ನಿಮ್ಮನ್ನು ತಿರಸ್ಕರಿಸಿದಾಗ ಬೇಜಾರು ಮಾಡಿಕೊಳ್ಳದಿರಿ. ಏಕೆಂದರೆ ಬಡ ಜನರಿಗೆ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಳ್ಳುವ ಯೋಗ್ಯತೆ ಇರುವುದಿಲ್ಲ. —> ಅನಾಮಿಕ
  • ನಿಮಗೆ ಸ್ಟ್ರೇಸ್ಸನ್ನು, ಸೋಲನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ, ನಿಮ್ಮಿಂದ ಸಕ್ಸೆಸನ್ನು ಸಹ ನಿಭಾಯಿಸಲು ಸಾಧ್ಯವಿಲ್ಲ. —> ಅನಾಮಿಕ
  • ನಿಮ್ಮಿಂದ ಮಹಾನ್ ಕೆಲಸಗಳನ್ನು ಮಾಡಲಾಗದಿದ್ದರೆ, ಸಣ್ಣಸಣ್ಣ ಕೆಲಸಗಳನ್ನೇ ಮಹಾನ್ ರೀತಿಯಲ್ಲಿ ಮಾಡಿ. —> ನೆಪೋಲಿಯನ್ ಹಿಲ್.
  • ಯಶಸ್ಸು ಅನುಭವಗಳಿಂದ ಬರುತ್ತದೆ. ಅನುಭವ ಕೆಟ್ಟ ಅನುಭವದಿಂದ ಬರುತ್ತದೆ. —> ಸಂದೀಪ ಮಹೇಶ್ವರಿ
  • ಮೊದಲು ಸೈಲೆಂಟಾಗಿ ಕೆಲಸ ಮಾಡಿ. ಆಮೇಲೆ ನಿಮ್ಮ ಸಕ್ಸೆಸ್ ತಾನಾಗಿಯೇ ಸದ್ದು ಮಾಡುತ್ತದೆ. —> ಅನಾಮಿಕ
  • ಈ ಜಗತ್ತಿನಲ್ಲಿ ಯಾವುದು ಸುಲಭವಲ್ಲ, ಯಾವುದು ಅಸಾಧ್ಯವಲ್ಲ. ಎಲ್ಲ ಆಟ ನಂಬಿಕೆಯ ಮೇಲೆ ನಿಂತಿದೆ. ಯಾವನು ತನಗೆ ಸಾಧ್ಯವೆಂದುಕೊಳ್ಳುತ್ತಾನೆಯೋ ಅವನಿಗೆ ಎಲ್ಲವೂ ಸಾಧ್ಯವಿದೆ. ಯಾವನು ತನಗೆ ಅಸಾಧ್ಯವೆಂದುಕೊಳ್ಳುತ್ತಾನೆಯೋ ಅವನಿಗೆ ಎಲ್ಲವೂ ಅಸಾಧ್ಯವಾಗಿದೆ. —> ಸಂದೀಪ ಮಹೇಶ್ವರಿ

#3. Baduku Kannada Quotes

  • ಮನುಷ್ಯ ಎಷ್ಟೇ ಕೆಂಪಾಗಿದ್ದರೆ ಒಂದು ಕಪ್ಪಾಗಿರುತ್ತದೆ ನಾನು ಶ್ರೇಷ್ಟ ಅನ್ನುವುದು ಆತ್ಮವಿಶ್ವಾಸ ನಾನೇ ಶ್ರೇಷ್ಠ ಎಂಬುದು ಅಹಂಕಾರ
  • ಇನ್ನೊಬ್ಬರು ಸರಿಯಿಲ್ಲ ಎಂದು ಹೇಳಬೇಕಾದರೆ ಮೊದಲು ಅದನ್ನು ಹೇಳುವವರು ಸರಿ ಇರಬೇಕು ಅವರು ಸರಿ ಇದ್ದರೆ ಮಾತ್ರ ಬೇರೆಯವರ ಆರೋಗ್ಯ ಬಗ್ಗೆ ಮಾತನಾಡಲು ಯೋಗ್ಯತೆ ಇರುತ್ತದೆ
  • ಯಾರು ಏನಾದರೂ ಹೇಳಿಕೊಳ್ಳಲಿ ನೀವು ಸಮಾಧಾನದಿಂದ ಇದೆ ಏಕೆಂದರೆ ಸೂರ್ಯನ ಬಿಸಿಲು ಎಷ್ಟು ಜೋರಾಗಿದ್ದರೂ ಸಮುದ್ರ ಒಣಗುವುದಿಲ್ಲ
  • ಆಸೆ ಪಡಲು ಎಲ್ಲರೂ ಅರ್ಹರು ಆದರೆ ದಕ್ಕಿಸಿಕೊಳ್ಳಲು ಕೆಲವರಷ್ಟೇ ಸಮರ್ಥರು
  • ಸಹಾಯ ಮಾಡುವ ಗುಣ ನಿನ್ನದಾದರೆ ನೀನು ಯಾವ ದೇವಾಲಯಕ್ಕೂ ಹೋಗಬೇಕಾದ ಅವಶ್ಯಕತೆ ಇಲ್ಲ ನೀನು ನಂಬಿದ ದೇವರು ನಿನ್ನ ಹುಡುಕುತ್ತ ನಿನ್ನ ಮನೆಗೆ ಬರುವನು
  • ನಾವು ಬೇರೆಯವರ ದೃಷ್ಟಿಯಲ್ಲಿ ಕೆಟ್ಟವರಾಗಲು ಅವರಿಗೆ ಕೆಡುಕು ಮಾಡಬೇಕೆಂದಿಲ್ಲ ಅವರು ಮಾಡಿದರೆ ಸಾಕು ಕೆಟ್ಟವರಾಗುತ್ತೇವೆ
  • ಕೋಪ ಬಂದಾಗ ಒಂದು ಕ್ಷಣ ಸಹನೆ ತೋರಿದರೆ ನೂರಾರು ದಿನಗಳ ದುಃಖದಿಂದ ನೀವು ಪಾರಾಗಬಹುದು
  • ವೆಚ್ಚದಿಂದ ದ್ವೇಷವನ್ನು ಅಳಿಸಲು ಸಾಧ್ಯವಿಲ್ಲ ಪ್ರೀತಿಯಿಂದ ಮಾತ್ರ ದ್ವೇಷವನ್ನು ಹರಿಸಲು ಸಾಧ್ಯ ಪ್ರೀತಿಯಿಂದ ಯಾರನ್ನು ಬೇಕಾದರೂ ಗೆಲ್ಲಬಹುದು
  • ನೀನು ಯಾರಲ್ಲಿ ಅತಿ ಹೆಚ್ಚು ನಂಬಿಕೆ ಇಡುತ್ತಿವೆ ಅವರಿಂದಲೇ ಅತಿ ಬೇಗ ಮೋಸ ಹೋಗುತ್ತೀಯಾ
  • ಓದಿನಿಂದ ಕಲಿತ ಪಾಠಗಳು ಮರೆತರು ಮರೆಯಬಹುದು ಆದರೆ ಜೀವನದಲ್ಲಿ ಅನುಭವದಿಂದ ಕಲಿತ ಪಾಠಗಳು ಮರೆಯಲು ಸಾಧ್ಯವಿಲ್ಲ
  • ರೂಪಾಯಿ ಆಗಲಿ ರೂಪ ಆಗಲಿ ತುಂಬಾ ದಿನ ಇರುವುದಿಲ್ಲ ಮನುಷ್ಯನ ಒಂದು ಒಳ್ಳೆಯತನ ಅನ್ನೋದು ಮಾತ್ರ ಶಾಶ್ವತ
  • ನಿನ್ನ ಮನಸ್ಸಿಗೆ ನೋವು ಮಾಡುವ ವ್ಯಕ್ತಿಗಳಿಗೆ ನಿನ್ನ ಬೆಲೆ ತಿಳಿಯಬೇಕೆಂದರೆ ಮೊದಲು ನೀನು ಅವರನ್ನು ನಿರ್ಲಕ್ಷಿಸುವುದು ಕಲಿ
  • ಜೊತೆಗೆ ನಾನಿದ್ದೀನಿ ಅನ್ನೋ ನಂಬಿಕೆ ಚಿಕ್ಕ ಆಸರೆ ಸಿಕ್ಕರೆ ಸಾಕು ಜೀವನದಲ್ಲಿ ಏನಾದರೂ ಸಾಧಿಸಬಹುದು
  • ಒಬ್ಬ ಮನುಷ್ಯ ಬೆಳೆಯಬೇಕಾದರೆ ಮಿತ್ರ ಎಲ್ಲಿರಬೇಕು ಶತ್ರು ಇದರಲ್ಲಿ ಇರಬೇಕು
  • ಕತ್ತಲಾದಾಗ ನಿಮ್ಮದೇ ಹುಡುಗ ಬೇಕಂತೆ ಹಾಗಾದಾಗ ಬರವಸೆ ನೋಡಬೇಕಂತೆ
  • ಜನರನ್ನು ಪ್ರೀತಿಸುವುದಕ್ಕಿಂತ ನೆನಪುಗಳನ್ನು ಪ್ರೀತಿಸಬೇಕು ಏಕೆಂದರೆ ಜನರು ಯಾವಾಗ ಬೇಕಾದರೂ ಬದಲಾಗುತ್ತಾರೆ ಆದರೆ ನೆನಪುಗಳು ಯಾವತ್ತು ಬದಲಾಗುವುದಿಲ್ಲ
  • ಸಂಬಂಧ ಮುಗಿದಾಕ್ಷಣ ನಿಮ್ಮ ಜೀವನನೇ ಮುಗಿದುಹೋದಂತೆ ಕೊರಗಬೇಡಿ ಕಾಲಕ್ಕೆ ಎಲ್ಲವೂ ಮರೆಸುವ ಶಕ್ತಿ ಇದೆ ಅಲ್ಲಿಯವರೆಗೆ ಕಾಯುವ ತಾಳ್ಮೆ ಇರಬೇಕು ಅಷ್ಟೇ
  • ಸುಳ್ಳು ಆ ಕ್ಷಣದ ಸಮಸ್ಯೆಗಳಿಂದ ಜಾರಿಕೊಳ್ಳಲು ಸಹಕರಿಸಬಹುದು ಆದರೆ ಅದು ಬಿಡಿಸಲಾಗದ ಕಷ್ಟಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ
  • ನಂಬಿ ಅನುಭವಿಸುವುದಕ್ಕಿಂತ ಅನುಭವಿಸಿ ನಂಬುವುದು ಶಾಶ್ವತ ಮತ್ತು ಸತ್ಯ.

#4. Inspirational Ambedkar Quotes in Kannada

  • ಶಿಕ್ಷಣ ಪ್ರಬಲ ಮತ್ತು ಪರಿಣಾಮಕಾರಿ ಅಸ್ತ್ರ ಎಂಬುವುದನ್ನು ಅರಿಯಬೇಕು.
  • ಭಾರತದ ಜನತೆ ದೇವಸ್ಥಾನಗಳಿಗೆ ಸಾಲುಗಟ್ಟಿ ನಿಲ್ಲುವಂತೆ, ಗ್ರಂಥಾಲಯಗಳಿಗೆ ಸಾಲುಗಟ್ಟಿ ಯಾವಾಗ ನಿಲ್ಲುತ್ತಾರೋ, ಅಂದು ಭಾರತ ಜಗತ್ತಿನ ಗುರುವಾಗಿದೆ…
  • ನಾನು ಪ್ರತಿಮೆಗಳಲ್ಲಿ ಅಲ್ಲ ಪುಸ್ತಕಗಳಲ್ಲಿ ಸಿಗುತ್ತೇನೆ, ನನ್ನನ್ನು ಪೂಜೆ ಮಾಡುವುದರಿಂದ ಅಲ್ಲ ಓದುವುದರ ಮೂಲಕ ಸಿಗುತ್ತೇನೆ…
  • ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ವ್ಯಾಪಾರಿಕರಣವಾಗದಂತೆ ನೋಡಿಕೊಂಡು ಅವುಗಳನ್ನು ಸೇವಾವಲಯದಲ್ಲಿ ತಂದು ಅವುಗಳು ಭಾರತದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ತಲುಪುವಂತೆ ಮಾಡಬೇಕು. ಇದು ಸಮಾಜದ ಆದ್ಯ ಕರ್ತವ್ಯವಾಗಬೇಕು…
  • ಓದು ಬರಹ ತಿಳಿದಿರುವ ವ್ಯಕ್ತಿ ತನ್ನ ಸಮುದಾಯದ ಜನರಿಗೆ ಶಿಕ್ಷಣ ಮೂಢನಂಬಿಕೆ ದೌರ್ಜನ್ಯಗಳ ಬಗ್ಗೆ ತಿಳಿಸಲಿಲ್ಲ ಎಂದರೆ ವ್ಯಕ್ತಿ ಬದುಕಿದ್ದು ಸತ್ತಂತೆ..
  • ನನ್ನ ಜೈಕಾರ್ ಮಾಡುವುದಕ್ಕಿಂತ ನಾನು ತೋರಿಸಿದ ಮಾರ್ಗದಲ್ಲಿ ನಡೆಯಿರಿ..
  • ಭಾರತದ ಶೋಷಿತವರ್ಗಗಳ ಹಿತ ಕಾಯಲೆಂದೇ, ನಾನು ಮೊದಲು ಭಾರತ ಸಂವಿಧಾನದ ಕರಡು ರಚನಾ ಸಮಿತಿಗೆ ಬಂದೆ, ದುರ್ಬಲ ವರ್ಗಗಳಿಗೆ ಮಾನವ ಹಕ್ಕುಗಳನ್ನು ಗಳಿಸಿ ಕೊಡಬೇಕೆಂಬುವುದು ನನ್ನ ಜೀವನದ ಧ್ಯೇಯ…
  • ಸಂವಿಧಾನವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ನನ್ನ ಅರಿವಿಗೆ ಬಂದರೆ, ಅದನ್ನು ಸುಡುವ ಮೊದಲ ವ್ಯಕ್ತಿ ನಾನಾಗಿರುತ್ತೇನೆ…
  • ಕಾನೂನು ಮತ್ತು ಸುವ್ಯವಸ್ಥೆ ರಾಜಕೀಯ ದೇಹಕ್ಕೆ ಔಷಧಿ ಇದ್ದಂತೆ, ರಾಜಕೀಯ ದೇಹ ಅನಾರೋಗ್ಯಕ್ಕೊಳಗಾದರೆ ಖಂಡಿತವಾಗಿಯೂ ಔಷಧಿ ನೀಡಬೇಕಾಗುತ್ತದೆ…
  • ದೇಶದ ಹಿತಕ್ಕಿಂತ ಪಕ್ಷದ ಹಿತವನ್ನೇ ಪ್ರಧಾನವೆಂದು ಪರಿಗಣಿಸುವ ರಾಜಕೀಯ ಪಕ್ಷಗಳ ಹುನ್ನಾರದ ಬಗ್ಗೆ ಇಡೀ ದೇಶ ಎಚ್ಚರದಿಂದಿರ ಬೇಕಾಗುತ್ತದೆ. ಇಲ್ಲದೇ ಹೋದರೆ ದೇಶದ ಸ್ವಾತಂತ್ರ್ಯ, ಏಕತೆ ಹಾಗೂ ಸಂವಿಧಾನದ ಮೇಲೆ ಅಪಾಯದ ಕಾರ್ಮೋಡ ಕವಿಯುತ್ತದೆ…
  • ಸಾಮಾಜಿಕ ದಬ್ಬಾಳಿಕೆ ರಾಜಕೀಯ ದಬ್ಬಾಳಿಕೆಗಿಂತಲೂ ಕೆಟ್ಟದಾಗಿದೆ. ಸಮಾಜ ಸುಧಾರಣೆ ಮಾಡಲು ಹೊರಟ ವ್ಯಕ್ತಿ ರಾಜಕೀಯ ಸುಧಾರಣೆ ಮಾಡಿ ಸರಕಾರ ನಡೆಸುವವನಿಗಿಂತಲೂ ಹೆಚ್ಚಿನ ಧೈರ್ಯಶಾಲಿಯಾಗಿರುತ್ತಾನೆ…
  • ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು..
  • ಮನಸ್ಸಿನ ಅಭಿವೃದ್ಧಿ, ಮಾನವ ಜನಾಂಗದ ಅಂತಿಮ ಗುರಿಯಾಗಿರಬೇಕು.
  • ಸತ್ತ ಮೇಲೆ ಬದುಕಬೇಕು ಎಂದರೆ ಒಂದು ಕೆಲಸ ಮಾಡಿ, ಹೋಗಿ ಜನ ಓದುವ ಹಾಗೆ ಏನಾದರೂ ಒಂದು ಬರೆದಿಟ್ಟು ಹೋಗಿ, ಇಲ್ಲವಾದರೆ ಜನ ನಿಮ್ಮ ಬಗ್ಗೆ ಬರೆಯುವ ಹಾಗೆ ಏನಾದರೂ ಕಾರ್ಯ ಮಾಡಿ ಹೋಗಿ…
  • ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು….
  • ಜಾತಿಪದ್ಧತಿ ನಾಶವಾದರೆ ಮಾತ್ರ ಹಿಂದೂ ಸಮಾಜ ಆತ್ಮರಕ್ಷಣೆಗೆ ಸಮರ್ಥವಾಗಿಬಲ್ಲದು. ಇಂತಹ ಆಂತರಿಕ ಶಕ್ತಿ ಇಲ್ಲದೆ ಹೋದರೆ ಸ್ವರಾಜ್ಯವೆಂಬುದು ಹಿಂದುಗಳ ಪಾಲಿಗೆ ಗುಲಾಮಗಿರಿಯತ್ತ ಇಡುವ ಇನ್ನೊಂದು ಹೆಜ್ಜೆಯೇ ಆದೀತು …
  • ಮಿಲ್ ನ ಸಿದ್ಧಾಂತವಾದ ಒಂದು ರಾಷ್ಟ್ರವು ಇನ್ನೊಂದು ರಾಷ್ಟ್ರವನ್ನು ಆಳಲು ಸಮರ್ಥವಲ್ಲ, ಎಂಬ ಮಾತನ್ನು ಯಾರು ನಂಬುತ್ತಾರೋ ಅವರು ಒಂದು ವರ್ಗವು ಇನ್ನೊಂದು ವರ್ಗವನ್ನು ಆಳಲು ಸಮರ್ಥವಲ್ಲ ಎಂಬ ಮಾತನ್ನೂ ನಂಬಲೇಬೇಕು…
  • ಮಹಿಳೆಯರು ಸಾಧಿಸಿದ ಪ್ರಗತಿಯ ಮಟ್ಟದಿಂದ ನಾನು ಸಮುದಾಯವೊಂದರ ಪ್ರಗತಿಯನ್ನು ಅಳೆಯುತ್ತೇನೆ….
  • ಮನುಷ್ಯ ಚಿರಂಜೀವಿ ಆಗಲಾರ, ಆದರೆ ಆತನ ಚಿಂತನೆಗಳು ಶಾಶ್ವತವಾಗಿ ಉಳಿಯುತ್ತವೆ…
  • ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಕಲಿಸುವ ಧರ್ಮ ನನಗೆ ಇಷ್ಟ…
  • ಮಹಿಳೆಯರಿಗೆ ಸಮಾನತೆಯನ್ನು ಹಾಗೂ ಗೌರವವನ್ನು ನೀಡದ ಸಮಾಜ ಎಂದು ಆದರ್ಶ ಸಮಾಜವಾಗಲಾರದು.
  • ಪುರುಷರು ಒಂದು ರೀತಿಯ ವೈರ ಮನೋಭಾವದವರು, ಅವರ ಆಲೋಚನೆಗಳೂ ಇದೇ ರೀತಿಯದ್ದಾಗಿದೆ, ಒಂದು ಕಲ್ಪನೆಗೆ ಅಥವಾ ಯೋಚನೆಗೆ ಅದರ ಹಿಂದಿನ ಯೋಜನೆ ಎಷ್ಟು ಮುಖ್ಯವೋ ಆ ಯೋಚನೆಯ ಪ್ರಸರಣವೂ ಅಷ್ಟೇ ಮುಖ್ಯ. ಇಲ್ಲದಿದ್ದರೆ ಆ ಯೋಚನೆಗೆ ಸಾವು ಖಂಡಿತ.
  • ಒಬ್ಬ ಶ್ರೇಷ್ಠ ವ್ಯಕ್ತಿ ಒಬ್ಬ ಮುತ್ಸದ್ಧಿಗಿಂತಲೂ ದೊಡ್ಡವನು, ಯಾಕೆಂದರೆ ಶ್ರೇಷ್ಠ ವ್ಯಕ್ತಿ ಸಮಾಜದ ಸೇವಕನಾಗಿರಲೂ ಸಿದ್ಧನಾಗಿರುತ್ತಾನೆ..
  • ನನ್ನ ಪ್ರಕಾರ ಒಂದು ಸಮುದಾಯದ ಅಭಿವೃಧ್ಧಿಯನ್ನು ಅಳೆಯಬೇಕಾದರೆ, ಆ ಸಮುದಾಯದ ಮಹಿಳೆಯರ ಅಭಿವೃದ್ಧಿಯೇ ಪ್ರಮುಖ ದಾರಿದೀಪವಾಗಿದೆ…
  • ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧ, ಆತ್ಮೀಯ ಗೆಳೆಯರ ಸಂಬಂಧದ ರೀತಿಯಲ್ಲಿ ಇರಬೇಕು…
  • ನೀವು ಗೌರವಾನ್ವಿತ ಬದುಕನ್ನು ಬದುಕಬೇಕಾದರೆ ಸ್ವ ಸಹಾಯ ಜೀವನಶೈಲಿಯನ್ನು ಪಾಲಿಸಲೇಬೇಕು, ಇದೇ ಸರಿಯಾದ ಜೀವನಶೈಲಿ…
  • ಒಂದು ಗಿಡಕ್ಕೆ ನೀರು ಎಷ್ಟು ಅವಶ್ಯವಿದೆಯೋ, ಹಾಗೆಯೇ ಒಂದು ಚಿಂತನೆ ಪ್ರಸರಣವಾಗುವುದು ಅಷ್ಟೇ ಅಗತ್ಯ, ಇಲ್ಲವಾದರೆ ಎರಡು ಸಾಯುತ್ತವೆ…
  • ನಮ್ಮ ಹಕ್ಕಿಗಾಗಿ ನಾವೇ ಹೋರಾಡಬೇಕು, ಬೇರೆಯವರ ಸಹಾಯವಿಲ್ಲದೇ ಇರಬೇಕು, ಹೀಗೆ ನಿಮ್ಮನ್ನು ನೀವೇ ಉತ್ತೇಜಿಸಿ ಸಂಘಟಿತರಾಗಿ ಇರಬೇಕು.
  • ಕೇಳದೆ ಬೇಡಿದ್ದನ್ನು ಕೊಟ್ಟವರು, ಕೇಳದೆ ನಮಗೆ ದಾರಿ ತೋರಿಸಿಕೊಟ್ಟವರು, ಕೇಳದೆ ನಮಗೆ ಶಿಕ್ಷಣ ಕೊಟ್ಟವರು, ಕೇಳದೆ ನಮಗೆ ಸ್ವತಂತ್ರ ಬದುಕು ಕೊಟ್ಟವರು, ಇವರು ನಿಜವಾದ ದೇವರು…

#5. Swami Vivekananda Inspirational Quotes in Kannada

  • ದಿನಕ್ಕೆ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ .. ಇಲ್ಲದಿದ್ದರೆ ನೀವು ಈ ಜಗತ್ತಿನಲ್ಲಿ ಒಬ್ಬ ಅತ್ಯುತ್ತಮ ವ್ಯಕ್ತಿಯ ಜೊತೆ ಭೇಟಿಯಾಗುವುದನ್ನು ತಪ್ಪಿಸಿದಂತೆ.
  • ಮೊದಲು ನಿಮ್ಮನ್ನು ನೀವು ಜಯಿಸಿ ಆಗ ಮಾತ್ರ ಇಡೀ ಜಗತ್ತನ್ನೇ ಜಯಿಸಬಹುದು.
  • ಕಷ್ಟಗಳನ್ನು ಎದುರಿಸಿದಷ್ಟು ನೀನು ಬಲಶಾಲಿಯಾಗುವೆ ಆದ್ದರಿಂದ ಕಷ್ಟಗಳು ಬಂದಾಗ ಅಂಜಬೇಡ ಅದನ್ನು ಧೈರ್ಯದಿಂದ ಎದುರಿಸು.
  • ಯಾವುದನ್ನೂ ಅತಿಯಾಗಿ ಬಯಸಬೇಡಿ. ಆಸೆಯೇ ನಮ್ಮನ್ನು ದುಃಖಕ್ಕೆ ಒಳಪಡಿಸುವ ಮೊದಲ ಅಂಶ.
  • ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ.
  • ಜೀವನದಲ್ಲಿ ಕಷ್ಟವಾದ ದಾರಿಯನ್ನು ಆರಿಸಿ ಗೆದ್ದರೆ ಇನ್ನೊಬ್ಬರಿಗೆ ಸ್ಫೂರ್ತಿಯಾಗುವಿರಿ ಸೋತರೆ ಸರಿಯಾದ ಮಾರ್ಗದರ್ಶನವಾಗಿ.
  • ಅವಕಾಶಗಳನ್ನು ಪಡೆಯುವವನಿಗೆ ಅದೃಷ್ಟವಂತ ಎನ್ನುತ್ತಾರೆ ಅವಕಾಶಗಳನ್ನು ರೂಪಿಸಿಕೊಳ್ಳುವವನಿಗೆ ಬುದ್ಧಿವಂತ ಎನ್ನುತ್ತಾರೆ
  • ಬದುಕುವ ಆಸೆ ಇದ್ದರೆ ನಿನ್ನ ವೈರಿಗಳ ಮುಂದೆ ಬದುಕು.. ಏಕೆಂದರೆ ಅವರು ನಿನ್ನ ಎದುರು ನಡೆದಾಗ ಬದುಕುವ ಛಲ ಮೂಡುತ್ತದೆ.
  • ಮೊದಲು ಆಳಗುವುದನ್ನು ಕಲಿಯಿರ. ಅರಸನ ಅರ್ಹತೆ ತಾನಾಗಿಯೇ ಬರುತ್ತದೆ.
  • ಇತರರಿಗೆ ದಾನ ಮಾಡಿ ಆದರೆ ಅದರಿಂದ ಏನನ್ನೂ ಅಪೇಕ್ಷಿಸಬೇಡಿ ಅದು ತಾನಾಗಿಯೇ ನಿಮ್ಮಲ್ಲಿ ಬರುತ್ತದೆ.
  • ಜೀವ ನಮ್ಮ ಮಾತನ್ನು ಕೇಳಲ್ಲ, ತಿಳಿಸದೆ ಮುಗಿದು ಹೋಗಬಹುದು ಆದರೆ ಜೀವನ ನಾವು ನಡೆಸಿದಂತೆ ನಡೆಯುತ್ತದೆ ಅದನ್ನು ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ,
  • ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ.
  • ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ. ಉಸಿರಾಡುವವರೆಗೂ ಕಲಿಕೆ, ಜ್ಞಾನಾರ್ಜನೆಯೇ ಜೀವನದ ಗುರಿಯಾಗಿರಲಿ.
  • ಜ್ಞಾನ ನಮ್ಮ ಮಧ್ಯೆ ಇರುವಂತಹುದೇ. ಆದರೆ ಮನುಷ್ಯ ಅದನ್ನು ಆವಿಷ್ಕರಿಸಿ, ಅನಾವರಣಗೊಳಿಸುವ ಮಹತ್ಕಾರ್ಯದಲ್ಲಿ ತೊಡಗಬೇಕು.
  • ಮನಸ್ಸಿನಂತೆ ಮಹಾದೇವ. ಅಂದರೆ ಯಾವುದೇ ವಿಚಾರ ಮನಸ್ಸಿಗೆ ಗಾಢವಾಗಿ ತಾಕಿದಾಗ ಅದು ಮನಸ್ಸನ್ನು ಆವರಿಸಿಬಿಡುತ್ತದೆ. ಆಗಲೇ ವಾಸ್ತವಿಕ, ಭೌತಿಕ ಮತ್ತು ಮಾನಸಿಕ ಪರಿವರ್ತನೆ ಕಂಡುಬರುವುದು.
  • ನಮ್ಮ ನೈತಿಕ ಪ್ರಕೃತಿ ಎಷ್ಟು ಉನ್ನತಮಟ್ಟದ್ದಾಗಿರುತ್ತದೋ ನಮ್ಮ ಉನ್ನತಿಯೂ ಅಷ್ಟೇ ಎತ್ತರದ್ದಾಗಿರುತ್ತದೆ.
  • ದುಡ್ಡು ನಿಮ್ಮ ಕೈಸೇರುತ್ತದೋ ಇಲ್ಲವೋ, ಅದಲ್ಲ ಜೀವನದ ಧ್ಯೇಯ. ನಿಮ್ಮ ಸಾವು ಈಗಲೇ ಆಗನಹುದು ಅಥವಾ ಇನ್ಯಾವಾಗಲೋ ಆದರೆ ಭ್ರಷ್ಟಹಾದಿ ಹಿಡಿಯದೆ ನ್ಯಾಯದಾರಿಯಲ್ಲಿ ಸಾಗುವುದು ನಿಮ್ಮ ಗುರಿಯಾಗಲಿ.
  • ಯಾರ ಮುಂದೆಯೂ ತಲೆತಗ್ಗಿಸಬೇಡಿ. ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯಿರಿ. ಭಗವಂತನನ್ನು ನಿಮ್ಮಲ್ಲೇ ಸಾಕ್ಷಾತ್ಕರಿಸಿಕೊಳ್ಳಿ.
  • ಇಡೀ ವಿಶ್ವವೇ ಒಂದು ಅದ್ಭುತ ವ್ಯಾಯಾಮಶಾಲೆ. ಇಲ್ಲಿ ನಮ್ಮನ್ನು ನಾವೇ ಸಾಣೆ ಹಿಡಿದು ಸದೃಢಗೊಳಿಸಿಕೊಳ್ಳಬೇಕು.
  • ಸಾಧ್ಯವಾದರೆ ಕೈ ಚಾಚಿ ಸಹಾಯ ಮಾಡಿ, ಇಲ್ಲವಾದಲ್ಲಿ ಅವರ ಪಾಡಿಗೆ ಅವರು ಸಾಧನೆಯ ಮಾರ್ಗದಲ್ಲಿ ಮುನ್ನಡೆಯಲು ಬಿಡಿ.

#6. Kannada inspirational quotes with images

Kannada inspirational quotes with images-0

Read More Kannada Inspirational Quotes Here

Incorporating Kannada Inspirational Quotes into Your Life

Here are some ways to incorporate Kannada inspirational quotes into your daily life:

  • Write them down: Write down your favorite Kannada inspirational quotes and place them where you can see them every day, such as on your desk, fridge, or mirror.
  • Share them with others: Share inspirational quotes with your family, friends, and colleagues to spread positivity and motivation.
  • Use them as mantras: Repeat your favorite Kannada inspirational quotes as mantras during meditation or whenever you need a quick dose of motivation.

Inspirational quotes can be a powerful tool for staying motivated and inspired in our personal and professional lives. Kannada inspirational quotes, in particular, can provide a deeper connection to our culture and heritage. By incorporating these quotes into our daily lives, we can improve our mental health, language skills, and overall well-being.

  • Can I find Kannada inspirational quotes online?
  • Yes, there are many websites and social media pages that share Kannada inspirational quotes.
  • Can reading Kannada inspirational quotes improve my mental health?
  • Yes, reading positive and uplifting quotes can help reduce stress and anxiety and improve overall mental health.
  • Who are some famous Kannada poets and writers?
  • Kuvempu, D. R. Bendre, and B. M. Srikanthiah are some famous Kannada poets and writers.
  • How can I incorporate Kannada inspirational quotes into my life?
  • You can write them down, share them with others, or use them as mantras during meditation.
  • What are some benefits of reading Kannada inspirational quotes?
  • Boosting motivation, improving mental health, enhancing language skills, and providing cultural connection are some benefits of reading Kannada.

Related Posts:

Best kannada attitude quotes.

  • About Skkannada.com

About Director Satishkumar

  • Advertise Here
  • Privacy Policy and Disclaimer

Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಹೆದರದೇ ಮುಂದೆ ಸಾಗಿ - One Minute Motivation in Kannada - Motivational Speech in Kannada

motivational speech kannada meaning

-: ನೀವು ಓದಲೇಬೇಕಾದ 7 ಪುಸ್ತಕಗಳು - Books You Should in Kannada :-

1) ರೀಚ ಡ್ಯಾಡ ಪೂರ ಡ್ಯಾಡ ಪುಸ್ತಕ - Rich Dad Poor Dad in Kannada - By Robert Kiyosaki Book Link - Click Here

2) ದಿ‌ ಮ್ಯಾಜಿಕ್ ಆಫ್ ಥಿಂಕಿಂಗ ಬಿಗ ಪುಸ್ತಕ – The Magic of Thinking Big Book in Kannada Book Link :- Click Here

3) ನಿಮ್ಮ ಸಬ್ ಕಾನ್ಸಿಯಸ್ ಮೈಂಡ್ ಪುಸ್ತಕ Power of Your Subconscious Mind Book in Kannada Book By Dr Joseph Murphy Link :- Click Here

4) ಯೋಚಿಸಿ ಮತ್ತು ಶ್ರೀಮಂತರಾಗಿ - Think and Grow Rich Book in Kannada Book Link :- Click Here

5) ದಿ ಸೀಕ್ರೆಟ್ ರಹಸ್ಯ ಪುಸ್ತಕ - The Secret Book in Kannada Book Link :- Click Here

6) ದಿ ಪವರ ಆಫ ಪೋಜಿಟಿವ ಥಿಂಕಿಂಗ ಪುಸ್ತಕ - The Power of Positive Thinking Book Link :- Click Here

7) ಹಣದ ಮನೋವಿಜ್ಞಾನ ಪುಸ್ತಕ :- The Psychology of Money Book in Kannada Book Link :- Click Here

ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ ( Share ) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ.

ಪ್ರತಿದಿನ ಹೊಸಹೊಸ ಅಂಕಣಗಳನ್ನು,ಪ್ರೇಮಕಥೆಗಳನ್ನು, ಕವನಗಳನ್ನು, ಮೋಟಿವೇಶನಲ ಅಂಕಣಗಳನ್ನು ಉಚಿತವಾಗಿ ಓದಲು ತಪ್ಪದೆ www.skkannada.com ಗೆ ವಿಸಿಟ್ ಮಾಡಿ.

To Read New Stories in Kannada, Books in Kannada, Love Stories in Kannada, Kannada Kavanagalu, Kannada Quotes Visit www.skkannada.com

-: Copyright Warning and Trademark Alert :-

All Rights of all Stories, Books, Poems, Articles, Logos, Brand Images, Videos, Films published in our www.skkannada.com are fully Reserved by Director Satishkumar and Roaring Creations Private Limited®, India. All Commercial Rights of our content are registered and protected under Indian Copyright and Trademark Laws. Re-publishing our content in Google or any other social media sites is a copyright and Trademark violation crime. If such copy cats are found to us, then we legally punish them badly without showing any mercy and we also recover happened loss by such copy cats only.. .

motivational speech kannada meaning

Related posts

Read By Categories

  • Life Changing Articles
  • Kannada Books
  • Kannada love stories
  • Business Lessons
  • Kannada Kavanagalu - Love Poems
  • Premigala Pisumatugalu
  • Kannada Stories
  • Spiritual Articles
  • Motivational Quotes in Kannada
  • Festivals & Special Days
  • Kannada Life Stories
  • Mythological Love Stories Kannada
  • Kannada Health Articles
  • Historical Love Stories Kannada
  • Kannada Stories for Kids
  • Comment Box
  • Chanakya Niti in Kannada
  • Kannada Online Courses
  • Kannada Tech Articles
  • Car Reviews Kannada

Today's Quote

Trademark and copyright alert, ಕಥೆ ಕವನ ಕಳ್ಳರಿಗೆ ಎಚ್ಚರಿಕೆ : strict warning to copy cats by director satishkumar.

          ಈ ನಮ್ಮ ವೆಬಸೈಟನಿಂದ ಕಥೆ, ಕವನ, ಅಂಕಣಗಳನ್ನು ಕದ್ದು ಬೇರೆಡೆಗೆ ಪಬ್ಲಿಷ್ ಮಾಡಿ ಛಿಮಾರಿ ಹಾಕಿಸಿಕೊಳ್ಳುವ ಮುಂಚೆ ಇದನ್ನೊಮ್ಮೆ ಓದಿ...           ...

motivational speech kannada meaning

new stories

Trending stories, popular stories.

motivational speech kannada meaning

All Rights of the Content is Reserved

DMCA.com Protection Status

Spardhavani

  • NOTIFICATION
  • CENTRAL GOV’T JOBS
  • STATE GOV’T JOBS
  • ADMIT CARDS
  • PRIVATE JOBS
  • CURRENT AFFAIRS
  • GENERAL KNOWLEDGE
  • Current Affairs Mock Test
  • GK Mock Test
  • Kannada Mock Test
  • History Mock Test
  • Indian Constitution Mock Test
  • Science Mock Test
  • Geography Mock Test
  • Computer Knowledge Mock Test
  • INDIAN CONSTITUTION
  • MENTAL ABILITY
  • ENGLISH GRAMMER
  • COMPUTER KNOWLDEGE
  • QUESTION PAPERS

Kannada Motivation

ಸ್ಫೂರ್ತಿದಾಯಕ ಕಥೆಗಳು | motivational story in kannada.

ಸ್ಫೂರ್ತಿದಾಯಕ ನುಡಿಮುತ್ತುಗಳು । Kannada Motivational Stories Best No1 Speech in Kannada

Kannada Motivational Stories , ಕನ್ನಡ ಸ್ಪೂರ್ತಿದಾಯಕ ನುಡಿಮುತ್ತುಗಳು , inspirational stories in kannada , motivational story in kannada , inspiration story in kannada

Kannada Motivational Stories

ಸ್ಫೂರ್ತಿದಾಯಕ ಕಥೆಯನ್ನು ಈ ಲೇಖನದಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ.

ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಳ್ಳಿ

ಸ್ಫೂರ್ತಿದಾಯಕ ನುಡಿಮುತ್ತುಗಳು । Kannada Motivational Stories Best No1 Speech in Kannada

ಒಂದೂರಲ್ಲಿ ಒಬ್ಬ ಸಾಧು ಅವನು ದೇವರಲ್ಲಿ ತುಂಬಾ ಭಕ್ತಿ ಇಟ್ಟುಕೊಂಡಿದ್ದ ಇಟ್ಟುಕೊಂಡಿದ್ದ ದೇವರ ಧ್ಯಾನ ತಪಸ್ಸು ಮಾಡುತ್ತಾ ಜೀವನ ಕಳಿಯುತ್ತಿದ್ದ ಒಂದಿನ ಮರದ ಕೆಳಗಡೆ ತಪಸ್ಸಿಗೆ ಅಂತ ಕೂತ್ಕೊಂಡಿದ್ದ ಜೋರಾಗಿ ಪ್ರಳಯ ಬರೋಕೆ ಶುರುವಾಯಿತು.

ಜನ ಆ ಕಡೆಯಿಂದ ಈ ಕಡೆಗೆ ಗಾಬರಿ ಯಿಂದ ಓಡಾಡೋ ಶುರು ಮಾಡ್ತಾರೆ ಅಷ್ಟು ಜನರಲ್ಲಿ ಒಬ್ಬ ಸಾಧು ಅವರನ್ನ ನೋಡಿ ಅವ್ರ ಹತ್ರ ಬಂದು ಸ್ವಾಮಿಗಳೇ ಆ ಕಡೆ ಇಂದ ತುಂಬಾ ಜೋರಾಗಿ ನೀರು ಹರಿದು ಬರುತ್ತಿದೆ ನಿಮ್ಮ ನ್ನ ನೀವು ರಕ್ಷಿಸಿಕೊಳ್ಳಿ ನಮ್ಮ ಜೊತೆ ನೀವು ಬನ್ನಿ ನಿಮ್ಮ ಜೀವವನ್ನು ಕಾಪಾಡಿಕೊಳ್ಳಿ ಅಂತ ಹೇಳ್ತಾನೆ.

ಸಾದು ಅದಕ್ಕೆ ಏನು ಹೇಳುತ್ತಾರೆ ಗೊತ್ತಾ? ನನಗೇನೂ ಆಗಲ್ಲ. ಮಗು ನಾನು ದೇವರ ತಪಸ್ಸು ಮಾಡ್ತೀನಿ. ಪ್ರತಿ ದಿನ ನಾನು ದೇವರ ಧ್ಯಾನವನ್ನೂ ಮಾಡ್ತೀನಿ. ನನಗೆ ಏನು ಆಗಲ್ಲ ದೇವರು ನನ್ನ ಕಾಪಾಡ್ತಾರೆ ನನ್ನಲ್ಲಿ ಆ ವಿಶ್ವಾಸವಿದೆ ದೇವರ ಮೇಲೆ ನಮಗೆ ನಂಬಿಕೆ ಇದೆ ಅಂತ ಸಾಧು ಹೇಳುತ್ತಾರೆ. ಆಗ ಆ ಮನುಷ್ಯ ಅಲ್ಲಿಂದ ಓಡಿ ಹೋಗ್ತಾನೆ ನೀರು ಸಾದುಗಳ ಹತ್ರ ಬರುತ್ತೆ ಆದ್ರೂ ಸಾಧು ಅಲ್ಲಡದೆ ಅಲ್ಲಿ ಕೂತಿರ್ತಾರೆ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ.

ಆದರೂ ಸ್ವಾಮೀಜಿ ಅಲ್ಲಡದೆ ಅಲ್ಲಿ ಕೂತಿರ್ತಾರೆ. ಅಲ್ಲಿ ಮತ್ತೊಬ್ಬ ಮನುಷ್ಯನ ಬರ್ತಾನೆ. ಸ್ವಾಮೀಜಿ ನಾವೆಲ್ಲ ದೋಣಿಯಲ್ಲಿ ಮುಂದೆ ಹೋಗ್ತಾ ಇದ್ದೀವಿ. ನೀವು ನಮ್ಮ ಜೊತೆ ನಮ್ಮ ದೋಣಿಯಲ್ಲಿ ಇನ್ನು ಜಾಗ ಇದೆ. ದಯವಿಟ್ಟು ನನ್ನ ಜೊತೆ ಬನ್ನಿ ಅಂತ ಜನ ಕೇಳುತ್ತಾರೆ. ಆಗ ಸಾಧಿಸಿದ್ದಾರೆ. ಇಲ್ಲಾ ನೀವು ಹೋಗಿ ನನಗೆ ದೇವರು ಕಾಪಾಡ್ತಾನೆ.

ದೋಣಿ ಕೂಡ ಅಲ್ಲಿದ್ದವರು ಹೋಗುತ್ತೆ ಸಮಯ ಇನ್ನಷ್ಟು ಮೀರಿ ಹೋಗುತ್ತೆ. ನೀರು ಸಾಧುವಿನ ಹತ್ತಿರ ಬರುತ್ತೆ. ಅಲ್ಲಿಗೆ ಜನರನ್ನ ಕಾಪಾಡೋಕ್ಕೆ ಅಂತ ಒಂದು ಹೆಲಿಕಾಪ್ಟರ್ ಬರುತ್ತೆ. ಸಾಧು ಹತ್ತಿರ ಬಂದು ಸ್ವಾಮಿ ಸ್ವಾಮಿ ಇದು ಕೊನೆಯ ಹೆಲಿಕಾಪ್ಟರ್ ಈ ಹಗ್ಗವನ್ನ ಹಿಡ್ಕೊಳ್ಳಿ ಅಂತ ಒಂದು ದೊಡ್ಡ ಹಗ್ಗವನ್ನು ಹೆಲಿಕಾಪ್ಟರ್ ಮೇಲಿಂದ ಎಸೆಯಲಾಗತ್ತೆ ಹಗ್ಗವನ್ನು ನೋಡಿದ ಸಾಧುಗಳು ಏನು ಹೇಳ್ತಾರೆ ಗೊತ್ತ ಈ ಹಗ್ಗವನ್ನು ಮೇಲಕ್ಕೆ ಎತ್ತಿ ಕೊಳ್ಳಿ ನನ್ನ ಕಾಪಾಡೋಕೆ ದೇವರಿದ್ದಾರೆ.

ಕನ್ನಡ ಸ್ಪೂರ್ತಿದಾಯಕ ನುಡಿಮುತ್ತುಗಳು

ಸ್ಫೂರ್ತಿದಾಯಕ ನುಡಿಮುತ್ತುಗಳು । Kannada Motivational Stories Best No1 Speech in Kannada

ನನಗೆ ದೇವರ ಮೇಲೆ ತುಂಬಾ ನಂಬಿಕೆ ಇದೆ. ನನ್ನ ನಂಬಿಕೆ ಎಂದಿಗೂ ಸುಳ್ಳಾಗಲ್ಲ. ದೇವರು ನನ್ನ ಕಾಪಾಡೇ ಕಾಪಾಡ್ತಾರೆ ನೀವು ಇಲ್ಲಿಂದ ಹೊರಟು ಹೋಗಿ ಅಂತ ಸಾಧು ಅವರನ್ನ ಕೂಡ ಕಳಿಸುತ್ತಾರೆ. ನೀರು ತುಂಬಾ ಹೆಚ್ಚಾಗಿ ಸಾಧು ನೀರಲ್ಲಿ ಮುಳುಗಿ ಕೊನೆಗೆ ಸಾವನೊಪ್ಪುತ್ತಾರೆ.

ನಂತರ ಅವರು ದೇವರ ಹತ್ರ ಹೋಗ್ತಾರೆ ಅಲ್ಲಿ ಹೋಗಿ ದೇವರನ್ನ ಕೇಳ್ತಾರೆ ದೇವರೇ ನನ್ನ ಇಡೀ ಜೀವನ ನಿನ್ನಭಕ್ತಿಯಲ್ಲಿ ಕಳೆದೆ ನನ್ನ ಜೀವನಾವೇ ನಿನ್ನ ಸಲುವಾಗಿ ಮುಡುಪಾಗಿಟ್ಟೆ ನಾನು ನನ್ನ ಧ್ಯಾನ ತಪಸ್ಸು ಅಂತ ನಿನ್ನ ಆರಾಧನೆಯಲ್ಲಿ ತೊಡಗಿಕೊಂಡಿದೆ.

ನಿಮ್ಮ ಮೇಲೆ ಇಷ್ಟೊಂದು ನಂಬಿಕೆ ಇದ್ದ ನನಗೆ ಕೊನೆಗೆ ಸಿಕ್ಕಿದ್ದೇನು? ನನ್ನ ಕಾಪಾಡೋಕೆ ನೀನು ಬರಲೇ ಇಲ್ಲ. ಕೊನೆಗೆ ನನ್ನ ಸಾವು ಕೂಡ ಆಯಿತು ಆಯಿತು ಯಾಕೆ ಹೀಗೆ ಮಾಡಿದೆ? ಭಗವಂತ ಸಾಧು ಭಗವಂತನಲ್ಲಿ ಕೇಳ್ತಾರೆ ಅದಕ್ಕೆ ದೇವರು ಉತ್ತರ ಹೇಗಿತ್ತು ನೋಡಿ ಅಯ್ಯೋ ಮೂರ್ಖ ಒಂದು ಸಲ ಅಲ್ಲ, ಎರಡು ಸಲ ಅಲ್ಲ ಮೂರು ಸಲ ನಾನು ನಿನ್ನ ಕಾಪಾಡಕ್ಕೆ ಬಂದಿದ್ದೆ ನಿನ್ನ ಸಹಾಯಕ್ಕೆ ಅಂತ ಬಂದಿದ್ದೆ ಮೊದಲನೇ ಸಲ ಮನುಷ್ಯನ ರೂಪದಲ್ಲಿ ಬಂದಿದೆ.

ಎರಡನೇ ಸಲ ದೋಣಿ ಮುಖಾಂತರ ಹಾಗೂ ಮೂರನೇ ಸಲ ಹೆಲಿಕಾಪ್ಟರ್ ಮೂಲಕ ನಿನ್ನ ಸಹಾಯಕ್ಕೆ ಅಂತ ಬಂದೆ. ಆದರೆ ನೀನು ಆ ಯಾವುದೇ ಅವಕಾಶವನ್ನು ಉಪಯೋಗ ಮಾಡಿಕೊಳ್ಳಲಿಲ್ಲ. ನನ್ನ ಕಾಪಾಡೋಕೆ ದೇವರು ಬರ್ತಾರೆ. ದೇವರು ಬರ್ತಾರೆ ಅಂತ ಬಂದ ಅವಕಾಶಗಳನ್ನ ಮಿಸ್ ಮಾಡ್ಕೊಂಡೆ ಅಂತ ದೇವರು ಅವರಿಗೆ ಹೇಳಿದಾಗ ಆಗ ಅವನಿಗೆ ಅರ್ಥ ಆಗುತ್ತೆ , ನಮಗೆ ದೇವರು ಅನೇಕ ಸಲ ಅವಕಾಶಗಳನ್ನ ಕೊಡ್ತಾರೆ ಆದ್ರೆ ನಾವು ನಮ್ಮ ಹಠ ಮತ್ತು ಮೊಂಡುತನದಿಂದ ಅದನ್ನು ದೂರ ಮಾಡ್ತಾನೆ. ಇರ್ತೀವಿ ನನಗೆ ಅದು ಬೇಡ ಇದು ಬೇಡ ನನಗೆ ಅದು ಬೇಕು ಇದು ಬೇಕು ನಾನು ಅಂದುಕೊಂಡಿದ್ದೆ ನನಗೆ ಬೇಕು ಅಂತ ಹಠ ಹಿಡಿದು ಬಂದ ಅವಕಾಶಗಳನ್ನ ಕಳಕೋತೀವಿ.

inspirational stories in kannada

ಸ್ಫೂರ್ತಿದಾಯಕ ನುಡಿಮುತ್ತುಗಳು । Kannada Motivational Stories Best No1 Speech in Kannada

ಕೊನೆಗೆ ಆ ಎಲ್ಲ ಅವಕಾಶಗಳು ಕೈತಪ್ಪಿ ಹೋದ ಮೇಲೆ ನಮಗೆ ನಮ್ಮ ತಪ್ಪಿನ ಅರಿವಾಗುತ್ತದೆ. ನನಗೆ ಸಿಕ್ಕ ಸಣ್ಣ ಅವಕಾಶಗಳನ್ನು ನಾವು ಯೂಸ್ ಮಾಡ್ಕೊ ಬೇಕು, ಮುಂದೆ ಒಂದಿನ ಸಣ್ಣ ಸಣ್ಣ ಅವಕಾಶಗಳು ನಮ್ಮನ್ನ ದೊಡ್ಡ ಸ್ಥಾನಕ್ಕೆ ಕೊಂಡೊಯ್ಯುತ್ತೆ.

ನಿಮ್ಮ ಇವತ್ತಿನ ಪರಿಶ್ರಮ ನಾಳೆ ಯಶಸ್ಸಿನ ಗುಟ್ಟು ನಿಮ್ಮ ಕನಸುಗಳು ಕಠಿಣ ಪರಿಶ್ರಮ ದಿಂದ ಸಿಕ್ಕ ಸಣ್ಣ ಅವಕಾಶಗಳನ್ನು ಉಪಯೋಗಿಸಿಕೊಂಡು ಒಂದೊಂದು ಗೆಲುವಿನ ಮೆಟ್ಟಿಲನ್ನು ಏರುತ್ತ ಹೋಗಿ ನೀವು ನಿಮ್ಮ ಕೊನೆಯ ಮೆಟ್ಟಿಲನ್ನು ಏರಿದಾಗ ನಿಮಗಾಗುವ ಖುಷಿ ಹಾಗೂ ಸಂತೋಷಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ.

ಇತರೆ ಪ್ರಬಂಧಗಳನ್ನು ಓದಿ

  • ಬೆಳವಡಿ ಮಲ್ಲಮ್ಮ ಜೀವನ ಚರಿತ್ರೆ
  • ಕೆಳದಿ ಚೆನ್ನಮ್ಮ ಇತಿಹಾಸ
  • ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ
  • ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಮಾಹಿತಿ
  • ಸುಭಾಷ್ ಚಂದ್ರ ಬೋಸ್ ಬಗ್ಗೆ ಮಾಹಿತಿ
  • ಸಿದ್ದಲಿಂಗಯ್ಯ ಅವರ ಪರಿಚಯ
  • ಭಗತ್ ಸಿಂಗ್ ಅವರ ಬಗ್ಗೆ
  • ನಾಡಪ್ರಭು ಕೆಂಪೇಗೌಡ ಬಗ್ಗೆ

' src=

Leave a Reply Cancel reply

Your email address will not be published. Required fields are marked *

Save my name, email, and website in this browser for the next time I comment.

  • Privacy Policy
  • Terms and Conditions

IMAGES

  1. Motivational Speech Kannada: Importance of Self Confidence & Practice: ಆತ್ಮ ವಿಶ್ವಾಸ & ಅಭ್ಯಾಸದ ಮಹತ್ವ

    motivational speech kannada meaning

  2. Abdul Kalam Best Motivational Lines In Kannada

    motivational speech kannada meaning

  3. ನೋವುಗಳ ನಡುವೆಯು ಸ್ವಲ್ಪ ಉತ್ಸಾಹ ಇರಲಿ! || Best Motivational Speech Kannada

    motivational speech kannada meaning

  4. Best 45+ Meaningful Inspirational Kannada Quotes

    motivational speech kannada meaning

  5. Kannada motivation speech video.

    motivational speech kannada meaning

  6. Best 45+ Meaningful Inspirational Kannada Quotes

    motivational speech kannada meaning

VIDEO

  1. ಓದಿದ್ದು ಯಾವತ್ತು ಮರೆತು ಹೋಗದು| Kannada Study Motivation Speech And Video| Study Tips In Kannada

  2. ಆತ್ಮವಿಶ್ವಾಸ /Self confidence/ Motivational speech in kannada💯 Kannada motivational speech

  3. Motivational Speech Kannada

  4. Motivational Speech Kannada

  5. Motivational video kannada Motivational speech video in kannada Motivational story video kannada

  6. ಒಳ್ಳೆಯ ಸಂಸ್ಕಾರ best Motivational speech kannada #motivationkannada #motivationalvideo

COMMENTS

  1. 100 Kannada Inspirational Quotes

    Read More Kannada Inspirational Quotes Here. Incorporating Kannada Inspirational Quotes into Your Life. Here are some ways to incorporate Kannada inspirational quotes into your daily life: Write them down: Write down your favorite Kannada inspirational quotes and place them where you can see them every day, such as on your desk, fridge, or mirror.

  2. ಹೆದರದೇ ಮುಂದೆ ಸಾಗಿ

    Home / Motivational Quotes in Kannada / ಹೆದರದೇ ಮುಂದೆ ಸಾಗಿ - One Minute Motivation in Kannada - Motivational Speech in Kannada.

  3. ಸ್ಫೂರ್ತಿದಾಯಕ ನುಡಿಮುತ್ತುಗಳು । Kannada Motivational Stories

    Kannada Motivational Stories , ಕನ್ನಡ ಸ್ಪೂರ್ತಿದಾಯಕ ನುಡಿಮುತ್ತುಗಳು , inspirational stories in kannada ...