M. Laxmikanth 7th Edition Indian Polity Download Free Pdf 100%

LearnwithAmith

Tourism Essay 2023 | ಪ್ರವಾಸೋದ್ಯಮ ಪ್ರಬಂಧ Embracing the Beauty of Travel

Photo of Amith

Table of Contents

ಪ್ರವಾಸೋದ್ಯಮ [Tourism]

Tourism : ಭಾರತೀಯ ಪ್ರವಾಸೋದ್ಯಮ/Tourism ಕ್ಷೇತ್ರ ಇಂದು ಉತ್ಕರ್ಷದಲ್ಲಿದೆ. ವಿದೇಶಿ ಯಾತ್ರಿಕರ ಸಂಖ್ಯೆ 2002ರಲ್ಲಿ 2.38 ದಶಲಕ್ಷವಿದ್ದು 2016ರಲ್ಲಿ 7.38 ದಶಲಕ್ಷಕ್ಕೇರಿದೆ. ಅದೇ ರೀತಿ ವಿದೇಶಿ ವಿನಿಮಯ ಮೊತ್ತ 2002ರಲ್ಲಿ 3.1 ಬಿಲಿಯನ್ ಅಮೆರಿಕನ್ ಡಾಲರ್ ಇದ್ದದ್ದು 2008ರಲ್ಲಿ 11.7 ಬಿಲಿಯನ್ ಡಾಲ‌ಗಳಿಗೆ ಹೆಚ್ಚಿದೆ. ‘ಇನ್‌ಕ್ರೆಡಿಬಲ್ ಇಂಡಿಯಾ’ ಹೆಸರಿನಲ್ಲಿ ಭಾರತೀಯ ಪ್ರವಾಸೋದ್ಯಮದ ಪ್ರಚಾರ ಪ್ರಾರಂಭವಾಗಿದೆ.

ವಿದೇಶಿ ಪ್ರವಾಸಿಗಳ ಸಂಖ್ಯೆ ಹೆಚ್ಚಾದಂತೆ ಇಲ್ಲಿನ ಪ್ರವಾಸಿ ಮಾರುಕಟ್ಟೆಯು ವಿಸ್ತರಣೆಯಾಗಿದೆ. ಸರ್ಕಾರದ ‘ಅತಿಥಿ ದೇವೋಭವ’ ಪ್ರಚಾರ ಆಂದೋಲನದ ಮೂಲಕ ದೇಶದ ಸಾಂಸ್ಕೃತಿಕ, ಪಾರ೦ಪರಿಕ ತಾಣಗಳನ್ನು, ಐತಿಹಾಸಿಕ ಸ್ಥಳಗಳನ್ನು ವಿಶ್ವದ ಪ್ರವಾಸಿಗರಿಗೆ ತೋರ್ಪಡಿಸಲಾಗುತ್ತಿದೆ. ಭಾರತೀಯ ಪ್ರವಾಸೋದ್ಯಮದ/Tourism ಜಾಗತಿಕ 2010ರ ಅಂದಾಜಿನ ಪ್ರಾಕರ, ಒಟ್ಟು ಉದ್ಯೋಗ ಸೃಷ್ಟಿಯಲ್ಲಿ ಈ ವಲಯದ ಕೊಡುಗೆ ಶೇ. 8. 235 ದಶಲಕ್ಷ ಉದ್ಯೋಗಗಳು ಅಥವಾ ಪ್ರತಿ 12.3 ಉದ್ಯೋಗಗಳಲ್ಲಿ ಒಂದು, ಮುಂದೆ 2020ರ ವೇಳೆಗೆ ಈ ವಲಯದ ಕೊಡುಗೆ ಒಟ್ಟು ಉದ್ಯೋಗಗಳ ಶೇ.9.2. 303 ದಶಲಕ್ಷ ಉದ್ಯೋಗಗಳನ್ನು ಅಂದರೆ ಪ್ರತಿ 10.9 ಉದ್ಯೋಗಗಳಲ್ಲಿ ಒಂದು ಉದ್ಯೋಗದ ಅನುಪಾತಕ್ಕೆ ಏರಲಿದೆ.

Tourism

ವಿಶ್ವ ಪ್ರವಾಸೋದ್ಯಮ/Tourism ಮಂಡಳಿ ಮತ್ತು ವಿಶ್ವ ಪ್ರವಾಸದ 2010ರ ಅಂದಾಜಿನ ಪ್ರಕಾರ, ಭಾರತ 2020ರ ವೇಳೆಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವದಲ್ಲೇ ಅತೀ ಹೆಚ್ಚು ಉದ್ಯೋಗ ಸೃಷ್ಟಿಸುವ 2ನೇ ರಾಷ್ಟ್ರವಾಗಲಿದೆ. ಈ ಅವಧಿಯಲ್ಲಿ 58 ದಶಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿದೆ. ವಿಶ್ವದಲ್ಲಿ ಚೀನಾ ನಂತರ ಭಾರತ 2ನೇ ಸ್ಥಾನ ಪಡೆಯಲಿದೆ.

ಪ್ರವಾಸೋದ್ಯಮ/Tourism, ಬಡತನ ನಿವಾರಣೆ, ಉದ್ಯೋಗ ಸೃಷ್ಟಿ ಮತ್ತು ಸಾಮಾಜಿಕ ಸಾಮರಸ್ಯದ ಪ್ರೇರಕ ಶಕ್ತಿ ಎಂಬುದು 2003ರ ಸೆಪ್ಟೆಂಬರ್ 27ರಂದು ವಿಶ್ವದಾದ್ಯಂತ ಆಚರಿಸಲಾದ ವಿಶ್ವ ಪ್ರವಾಸೋದ್ಯಮ ದಿನದ ಘೋಷ ವಾಕ್ಯವಾಗಿತ್ತು.

1963ರಲ್ಲಿ ಅಂತರರಾಷ್ಟ್ರೀಯ ಪಯಣ ಹಾಗೂ ಪ್ರವಾಸ ಕುರಿತ ವಿಶ್ವಸಂಸ್ಥೆಯ ಸಮಾವೇಶದಲ್ಲಿ ಹೊಮ್ಮಿದ ವ್ಯಾಖ್ಯೆ ಅತ್ಯಂತ ಸರಳವಾಗಿದ್ದು, ಯಾವುದೇ ವ್ಯಕ್ತಿ ತನ್ನ ಮನೋಲ್ಲಾಸ, ರಜಾ ದಿನ ಕಳೆಯಲು, ಆರೋಗ್ಯ ಸುಧಾರಣೆಗೆ, ತೀರ್ಥಯಾತ್ರೆಗೆ, ಕ್ರೀಡೆ ಹಾಗೂ ಆಟೋಟ ಕಾರಣಗಳಿಗೆ, ವ್ಯಾಪಾರ, ಕುಟುಂಬ ಸಮೇತ ಪ್ರವಾಸ, ಒಂದು ಅಭಿಯಾನಕ್ಕಾಗಿ ಅಥವಾ ಸಭೆ ಸಮಾವೇಶಗಳ ಕಾರಣಕ್ಕಾಗಿ ಕನಿಷ್ಠ 24 ಗಂಟೆ ಕಾಲ ತಾನು ಭೇಟಿ ನೀಡಿದ ದೇಶದಲ್ಲಿ ಉಳಿಯುವವ ಪ್ರವಾಸಿ ಎಂಬುದಾಗಿದೆ. ಆದರೆ ಇತ್ತೀಚೆಗೆ ಜಾಗತಿಕ ಆರ್ಥಿಕ ಹಿಂಜರಿತೆ, ಭಯೋತ್ಪಾದನೆ, ಎಚ್1ಎನ್1 (ಹಂದಿಜ್ವರ), ಜಿಕಾ, ಎಬೋಲಾ, ಮೂಲಭೂತವಾದ, ಜನಾಂಗೀಯ ದೌರ್ಜನ್ಯಗಳು ಅಂತರರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಯಲ್ಲಿ ಶೇ. 6ರಷ್ಟು ಇಳಿಮುಖವಾಗಲು ಕಾರಣವಾಗಿದೆ.

1980ರ ವರ್ಷದಿಂದ ವಿಶ್ವಸಂಸ್ಥೆಯ ಜಾಗತಿಕ ಪ್ರವಾಸೋದ್ಯಮ/Tourism ಸಂಸ್ಥೆUNWTO ಸೆಪ್ಟೆಂಬರ್ 27ರ ದಿನಾಂಕವನ್ನು ವಿಶ್ವ ಪ್ರವಾಸೋದ್ಯಮ ದಿನವನ್ನಾಗಿ ಆಚರಿಸುತ್ತಿದೆ. ಅಂತರರಾಷ್ಟ್ರೀಯ ಸಮುದಾಯದಲ್ಲಿ ಪ್ರವಾಸೋದ್ಯಮ ಪಾತ್ರ ಹಾಗೂ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಆರ್ಥಿಕ ಮೌಲ್ಯಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. 2008ರಲ್ಲಿ ಭಾರತವು ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅತಿಥೇಯ ದೇಶವಾಗಿ ”ಹವಾಮಾನ ಬದಲಾವಣೆಗೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಸವಾಲಿಗೆ ಪ್ರವಾಸೋದ್ಯಮದ/Tourism ಉತ್ತರ’ ಎಂಬುದು ಧೈಯ ವಾಕ್ಯವಾಗಿತ್ತು.

ಭಾರತದ ವೈವಿಧ್ಯಮಯ ಪ್ರವಾಸೋದ್ಯಮ : ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮ

1. ಕಲೆ ಮತ್ತು ವಾಸ್ತುಶಿಲ್ಪ.

ಭಾರತದಲ್ಲಿ ವಿಶ್ವಕ್ಕೆ ಅಚ್ಚರಿ ಮೂಡಿಸುವ ಕಲೆ ಮತ್ತು ವಾಸ್ತು ಶಿಲ್ಪವಿದೆ. ಆಜಂತೆ, ಎಲ್ಲೋರ, ಎಲಿಫೆಂಟಾ, ಬೇಲೂರು, ಹಳೇಬೀಡು, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಸೋಮನಾಥಪುರ, ಹಂಪಿ, ವಿಜಯನಗರದಲ್ಲಿ ಕಂಡುಬರುವ ಐತಿಹಾಸಿಕ, ಸಾಂಸ್ಕೃತಿಕ,ವಿವಿಧ ಬಗೆಯ ಕಟ್ಟಡಗಳು, ಕಲೆ, ಕುಸರಿಯ ಕೆತ್ತನೆ, ವಿಹಂಗಮ ನೋಟ, ಬಣ್ಣದ, ಬಸದಿಯ ವೈವಿಧ್ಯಮಯ ಚಿತ್ತಾರ, ಸಂಗೀತ ಕಂಬಗಳು, ಏಕಕೂಟ, ದ್ವಿಕೂಟ, ತ್ರಿಕೂಟಾಚಲಗಳು, ವಿವಿಧ ಕಲ್ಲಿನ ಮೇಲಿನ ಸೂಕ್ಷ್ಮ ಕೆತ್ತನೆಗಳು ವಿಶ್ವದ ಕಲಾರಸಿಕರ ಮನಸೂರೆಗೊಳ್ಳುತ್ತಿವೆ.

ಖಜುರಾಹೊ ದೇವಾಲಯ, ಕೋನಾರ್ಕ್ ದೇವಾಲಯ ಹಾಗೂ ವಿವಿಧ ಐತಿಹಾಸಿಕ ಕಟ್ಟಡಗಳು ತಮ್ಮ ಕೆತ್ತನೆಯ ಭವ್ಯತೆಗೆ ಹೆಸರಾಗಿವೆ. ವಿಜಯ ವಿಠಲ ದೇವಾಲಯ, ಸಾಸುವೆಕಾಳು ಗಣಪತಿ, ಹಜಾರ ರಾಮಸ್ವಾಮಿಯ ದೇವಾಲಯ, ಕಮಲ ಮಹಲ್, ಹೊಯ್ಸಳೇಶ್ವರ ಸ್ವಾಮಿ ದೇವಾಲಯ, ಚನ್ನಕೇಶವ ದೇವಾಲಯಗಳ ರಾಯಗೋಪುರ ಅತ್ಯಂತ ಪ್ರಮುಖವಾಗಿವೆ.

2. ಜೈವಿಕ ಪ್ರವಾಸೋದ್ಯಮ/Tourism

ಅಭಯಾರಣ್ಯಗಳು ಮತ್ತು ವನ್ಯಧಾಮಗಳು (Botonical Gardens & Zoological Parks)

Tourism

1. ಬಂಡೀಪುರ ರಾಷ್ಟ್ರೀಯ ವನ್ಯಧಾಮ

ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ವನ್ಯಧಾಮ ಇದಾಗಿದ್ದು 874 ಚ.ಕಿ.ಮೀ. ವ್ಯಾಪ್ತಿ ಹೊಂದಿದೆ. ವಿವಿಧ ಬಗೆಯ ಮರಗಳು, ವನ್ಯ ಸಂಪತ್ತು, ಪ್ರಾಣಿ ಸಂಪತ್ತಿನಿಂದ ಕೂಡಿದ್ದು ಪಶ್ಚಿಮ ಬೆಟ್ಟ ಶ್ರೇಣಿ ಹಾಗೂ ನೀಲಗಿರಿಯ ಬೆಟ್ಟಗಳ ನಡುವೆ ತಮಿಳುನಾಡಿನ ಮಧುಮಲೈ ವನ್ಯದಾಮಕ್ಕೆ ಸೇರಿದಂತೆ ಇರುವುದು. 1974ರಲ್ಲಿ ಇದನ್ನು ಸ್ಥಾಪಿಸಿದ್ದು, ಸಮುದ್ರ ಮಟ್ಟಕ್ಕಿಂತಲೂ 680 ರಿಂದ 1454 ಮೀ. ಎತ್ತರದಲ್ಲಿದೆ.

2. ಬನ್ನೇರುಘಟ್ಟ ರಾಷ್ಟ್ರೀಯ ವನ್ಯಧಾಮ

1971ರಲ್ಲಿ 104 ಚ.ಕಿ.ಮೀ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ಇದು ಬೆಂಗಳೂರಿನ ಜಿಲ್ಲೆಗೆ ಸೇರಿದ ವನ್ಯಧಾಮ. ಸುವರ್ಣಮುಖಿ ನದಿ ಹರಿದು ಇದರ ಸೌಂದರವನ್ನು ಹೆಚ್ಚಿಸುತ್ತದೆ. ಇದರಲ್ಲಿ ಆನೆ, ಕಿರುಬ, ಕಾಡುಹಂದಿ, ಮುಳ್ಳುಹಂದಿ, ಜಿಂಕೆಗಳು, ಕರಡಿ ಮತ್ತು ವಿವಿಧ ಜಾತಿಯ ಪ್ರಾಣಿಗಳನ್ನು, ಪಕ್ಷಿಗಳನ್ನು, ಚಿಟ್ಟೆಗಳನ್ನು ಕಾಣಬಹುದಾಗಿದೆ.

3. ಕುದುರೆಮುಖ ಮತ್ತು ರಾಜೀವ್‌ ಗಾಂಧಿ ರಾಷ್ಟ್ರೀಯ ವನ್ಯಧಾಮ

600 ಚ.ಕಿ.ಮಿ. ವ್ಯಾಪ್ತಿಯಲ್ಲಿ ಬರುವ ಕುದುರೆಮುಖ ಉದ್ಯಾನವನ್ನು 1987ರಲ್ಲಿ ಚಿಕ್ಕಮಗಳೂರಿನಲ್ಲಿ ಸ್ಥಾಪಿಸಲಾಯಿತು. ರಾಜೀವ್‌ ಗಾಂಧಿ ವನ್ಯಧಾಮ ಕೊಡಗು ಮತ್ತು ಮೈಸೂರು ಜಿಲ್ಲೆಯಲ್ಲಿ ಇರುವ ವನ್ಯಧಾಮ ಇದಾಗಿದ್ದು 1975ರಲ್ಲಿ ಇದನ್ನು ಸ್ಥಾಪಿಸಲಾಗಿದೆ. ಇದರ ವ್ಯಾಪ್ತಿ 643 ಚ.ಕಿ.ಮೀ. ಆಗಿದೆ. ರಾಜೀವ್‌ಗಾಂಧಿ ರಾಷ್ಟ್ರೀಯ ವನ್ಯಧಾಮ: ವಿವಿಧ ಬಗೆಯ ಪ್ರಾಣಿ, ಪಕ್ಷಿ, ಸಸ್ಯ ಸಂಪತ್ತನ್ನು ಇಲ್ಲಿ ಕಾಣಬಹುದಾಗಿದೆ. ಇವುಗಳಲ್ಲದೆ ನಾಗರಹೊಳೆ ಅರಣ್ಯ ಪ್ರದೇಶ, ಅರಭಿಘಟ್ಟವನ್ಯಧಾಮ, ಭದ್ರಾ ವನ್ಯಧಾಮ, ಬಿಳಿಗಿರಿ ರಂಗಸ್ವಾಮಿ ದೇವಸ್ಥಾನ, ಬ್ರಹ್ಮಗಿರಿ ವನ್ಯಧಾಮ, ದಾಂಡೇಲಿ ವನ್ಯಧಾಮ, ಧಾರೋಜಿ ಕರಡಿ ವನ್ಯಧಾಮ, ರಾಣಿಬೆನ್ನೂರು ಬ್ಲಾಕ್‌ ಬರ್ಡ್ ವನ್ಯಧಾಮ, ತಲಕಾವೇರಿ. ವನ್ಯಧಾಮ ಮುಂತಾದವುಗಳು ತುಂಬಾ ಪ್ರಮುಖವಾಗಿವೆ.

4. ಪಕ್ಷಿಧಾಮಗಳು

ಆದಿಚುಂಚನಗಿರಿ ನವಿಲುಧಾಮವು ಬೆಟ್ಟ ಗುಡ್ಡಗಳ ವಿಸ್ತಾರ ಅರಣ್ಯ ಪ್ರದೇಶದಲ್ಲಿ ಕಂಡುರುತ್ತಿದ್ದು ಇದು ಮಂಡ್ಯ ಜಿಲ್ಲೆಯಲ್ಲಿದ್ದು, ನವಿಲುಧಾಮವಾಗಿದೆ.

ಬಂಕಾಪುರ ನವಿಲುಧಾಮವು ಹಾವೇರಿ ಸಮೀಪದ ಶಿಗ್ಗಾವಿ ಬಳಿ ಬಂಕಾಪುರ ಗ್ರಾಮದಲ್ಲಿದೆ. 139 ಎಕರೆ ವಿಸ್ತೀರ್ಣ ಹೊಂದಿದ್ದು ನಮ್ಮ ದೇಶದ ಮೀಸಲು ನವಿಲು ಧಾಮದಲ್ಲಿ ಎರಡನೆಯದು.

ಗುಡವಿ ಪಕ್ಷಿಧಾಮವು ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಸಮೀಪದಲ್ಲಿದ್ದು 0.74 ಚ.ಕಿ.ಮಿ. ಹೊಂದಿದ್ದು 191 ವಿವಿಧ ಬಗೆಯ ಜಾತಿಯ ಪಕ್ಷಿಗಳನ್ನು ಕಾಣಬಹುದಾಗಿದೆ.

ರಂಗನತಿಟ್ಟು ಪಕ್ಷಿಧಾಮವು ಮಂಡ್ಯ ಜಿಲ್ಲೆಯಲ್ಲಿದ್ದು ಅರ್ಜುನ, ಬೊಂಬು ಮತ್ತು ಪ್ಯಡೊನಾನ್ ಮರಗಳಲ್ಲಿ ಪಕ್ಷಿಗಳು ಬಂದು ವಲಸೆ ಹೋಗುತ್ತವೆ. ಇದನ್ನು 1940ರಲ್ಲಿ ಸ್ಥಾಪಿಸಲಾಯಿತು. ಹೀಗೆಯೇ ಕೊಕ್ಕರೆ ಬೆಳ್ಳೂರು ಪಕ್ಷಿಧಾಮ, ಶರಾವತಿ ಪಕ್ಷಿಧಾಮ, ರಾಣಿಬೆನ್ನೂರು ಬ್ಲಾಕ್ ಬಕ್‌ ವನ್ಯಧಾಮಗಳು ಅತ್ಯಂತ ಪ್ರಸಿದ್ಧವಾಗಿವೆ.

ದೇಶದಲೇ ಜೈವಿಕ ವೈವಿಧ್ಯತೆಯ ಪ್ರವಾಸಿ ತಾಣಗಳಲ್ಲಿ ಅತ್ಯಂತ ಪ್ರಸಿದ್ಧವಾಗಿರುವುವುಗಳೆಂದರೆ ಕಾಜೀರಂಗ, ಕಾರ್ಬೆಟ್, ಸಾರಿಸ್ಕ್, ಗುಜರಾತ್‌ನ ವನ್ಯಧಾಮಗಳು. ಇಲ್ಲಿ ಘಂಡಾಮೃಗ, ಹೇಸರಗತ್ತೆ ಹಾಗೂ ಅಳಿವಿನಂಚಿನಲ್ಲಿರುವ ಕೆಂಪು ದತ್ತಾಂಶ (ರೆಡ್ ಡಾಟಾ ಬುಕ್ ) ಪುಸ್ತಕದಲ್ಲಿ ಕಂಡುಬರುವ ಕೆಲವು ವಿಭಿನ್ನ ಬಗೆಯ ಜಾತಿಯ ಪ್ರಾಣಿ, ಪಕ್ಷಿಗಳನ್ನು ಇಲ್ಲಿ ಕಾಣಬಹುದಾಗಿದೆ.

3.Tourism: ಧಾರ್ಮಿಕ ಪ್ರವಾಸೋದ್ಯ ಮತ್ತು ಯಾತ್ರಾ ಸ್ಥಳಗಳು (Religious & Spiritual Tourism)

ಭಾರತದಕ್ಕೂ ಆಧ್ಯಾತ್ಮಕ್ಕೂ ತುಂಬಾ ನಂಟಿದೆ. ವಿಶ್ವದ ಅನೇಕ ರಾಷ್ಟ್ರಗಳಿಂದ ಭಾರತದ ಧಾರ್ಮಿಕ ಕೇಂದ್ರಗಳಿಗೆ ಬೇರೆಲ್ಲೆಡೆಗಿಂತಲೂ ಹೆಚ್ಚು ಪ್ರಾತಿನಿಧ್ಯ ನೀಡಿ ಭೇಟಿ ನೀಡುವುದು ಪ್ರಮುಖವಾಗಿ ಕಾಶಿ, ಕೇದಾರನಾಥ, ಬದರೀನಾಥ, ಅಮರನಾಥ, ನೈನಾ ದೇವಿ ದೇವಲಾಯ, ವೈಷ್ಟೋದೇವಿ ದೇವಾಲಯ, ಕುಂಭಮೇಳ 12 ವರ್ಷಕ್ಕೊಮ್ಮೆ ಅಲಹಾಬಾದ್‌ನಲ್ಲಿ ನಡೆಯುವ ತೀರ್ಥಯಾತ್ರೆ, ಕರ್ನಾಟಕದಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾ ಪರಮೇಶ್ವರಿ, ಗೋಕರ್ಣ, ಬೆಂಗಳೂರಿನ ಇಸ್ಕಾನ್, ಕೊಲ್ಲೂರು ಮೂಕಾಂಬಿಕೆ, ಕೂಡಲಸಂಗಮ, ತಿರುಪತಿ ತಿರುಮಲ ದೇವಸ್ಥಾನ ಹಾಗೂ ಶಿರಡಿ ಸಾಯಿಬಾಬಾ ಮತ್ತು ಕೇರಳದ ಅನಂತ ಪದ್ಮನಾಭ ದೇವಾಲಯಗಳು ಅತ್ಯಂತ ಪ್ರಸಿದ್ಧವಾಗಿವೆ. ವಿವಿಧ ಧರ್ಮಗಳಿಗೆ ಸಂಬಂಧಿಸಿದ ಯಾತ್ರಾ ಸ್ಥಳಗಳು ಈ ದೇಶದಲ್ಲಿದ್ದು ಅಜ್ಜ‌ ದರ್ಗಾ, ಅಮೃತ್‌ಸರ, ಬುದ್ಧನ ಜನ್ಮಸ್ಥಳ ಹಾಗೂ ಮಹಾವೀರನ ನಿರ್ವಾಣ ಸ್ಥಳಗಳು ಪ್ರಸಿದ್ಧ ಧಾರ್ಮಿಕ ಯಾತ್ರಾ ಕೇಂದ್ರಗಳಾಗಿವೆ.

4. ಸಾಹಸ / ಚಾರಣ ಪ್ರವಾಸೋದ್ಯಮ (Adventures Tourism)

Tourism

ಹೀಗೆ ದೇಶದಲ್ಲಿ ಪ್ರವಾಸೋದ್ಯಮವು ವಿಭಿನ್ನ ಆಯಾಮಗಳಲ್ಲಿ ಅಭಿವೃದ್ಧಿ ಹೊಂದುತ್ತಿದ್ದರೂ ಇತ್ತೀಚೆಗೆ ಭಾರತಕ್ಕೆ ಬರುವ ಪ್ರವಾಸಿಗರ ಸಂಖ್ಯೆ ತುಸು ಕಡಿಮೆಯಾಗಿದೆ. ಆದ್ದರಿಂದ ಕೆಲ ದೇಶಗಳಾದ ಥಾಯ್ಲೆಂಡ್, ಸ್ವಿಟ್ಟರ್ ಲ್ಯಾಂಡ್, ನ್ಯೂಜಿಲ್ಯಾಂಡ್ ಮುಂತಾದವುಗಳಿಗೆ ಹೋಲಿಸಿದರೆ ಭಾರತದ ಪ್ರವಾಸೋದ್ಯಮ ಅಭಿವೃದ್ಧಿ ತುಸು ಕಡಿಮೆಯೇ. ಕೆಲವು ರಾಷ್ಟ್ರಗಳಂತೂ ತಮ್ಮ ದೇಶದ ಒಟ್ಟು ಬಜೆಟ್‌ನಲ್ಲಿ ಅರ್ಧಕ್ಕಿಂತ ಹೆಚ್ಚು ಆದಾಯ ತಂದುಕೊಡುತ್ತಿವೆ. ಅಂತಹುದರಲ್ಲಿ ನಮ್ಮ ದೇಶದಲ್ಲಿ ಕಲೆ, ವಾಸ್ತುಶಿಲ್ಪ, ಸಾಂಸ್ಕೃತಿಕ ಭವ್ಯತೆ, ಧಾರ್ಮಿಕತೆ, ಮನರಂಜನೆ ಮತ್ತು ಯಾತ್ರಾ ಸ್ಥಳಗಳು ಬೇರೆಲ್ಲ ಕಡೆಗಳಿಗಿಂತಲೂ ಹೆಚ್ಚಿದ್ದರೂ ವಿಶ್ವದ ಮುಂಚೂಣಿ ರಾಷ್ಟ್ರಗಳ ಪ್ರವಾಸೋದ್ಯಮದ ಪಟ್ಟಿ ಸೇರಲು ಸಾಧ್ಯವಾಗುತ್ತಿಲ್ಲ ಅದಕ್ಕೆ ವಿಭಿನ್ನ ಕಾರಣಗಳಿವೆ.

Tourism: ಭಾರತದ ಪ್ರವಾಸೋದ್ಯಮ ತೊಂದರೆಗಳು / ಅಡಚಣೆಗಳು

1. ಭಾರತದ ಪ್ರವಾಸೋದ್ಯಮ/Tourism ಇಲಾಖೆಯು ‘ಡಿಜಿಟಲ್ ಅಡ್ವರ್‌ ಟೇಜ್‌ಮೆಂಟ್’ ಮಾಡುವಲ್ಲಿ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಪೂರ್ಣ ವಿಫಲವಾಗಿದೆ.

2. ದೇಶದಲ್ಲಿ ಸಶಕ್ತ ಮಾಹಿತಿ ವ್ಯವಸ್ಥೆ ಹಾಗೂ ವಿದೇಶಿ ಪ್ರವಾಸಿಗರಿಗೆ ನೆರವು ಅಲ್ಲದೆ ಸಾರಿಗೆ, ತಂಗುದಾಣಗಳು ಮುಂತಾದವುಗಳ ಕೊರತೆ ಇದೆ.

3. ವಿದೇಶಗಳಿಗೆ ಹೋಲಿಸಿದರೆ ರಕ್ಷಣಾ ಕೊರತೆಯು ಬಹುಮುಖ್ಯವಾಗಿದ್ದು ಅತ್ಯಾಚಾರ, ಕೈಂಗಳು ವಿಪರೀತವಾಗಿ ನಡೆದಿರುವುದು ಪ್ರವಾಸಿಗರಿಗೆ ಆತಂಕ ಮೂಡಿಸುತ್ತದೆ.

4. ಭ್ರಷ್ಟಾಚಾರವು ಬಹುಮುಖ್ಯ ಕಾರಣವಾಗಿದ್ದು ವಿದೇಶಿ ಪ್ರವಾಸಿಗರಿಗೆ ‘ಚೀಟಿಂಗ್’ ಮಾಡುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತವೆ.

5. ಜನಾಂಗೀಯ ದೌರ್ಜನ್ಯಗಳು, ಕಲಹಗಳು, ವಿದೇಶಿ ಪ್ರವಾಸಿಗರ ಹತ್ಯೆಗಳು, ಆಹಾರದ ವಿಷಯದಲ್ಲಿ ಮೂಲಭೂತವಾದ ಪ್ರದರ್ಶನಗಳು ಎಲ್ಲೆಡೆ ನಡೆಯುತ್ತಿರುವುದು ಪ್ರವಾಸೋದ್ಯಮದ ಸಮಸ್ಯೆಯಾಗಿದೆ.

6. ಸ್ವಚ್ಛತೆ, ಶಿಸ್ತು, ನಿಯಂತ್ರಣ ವಿಷಯದಲ್ಲಿ ಭಾರತದ ಪ್ರವಾಸೋದ್ಯಮ ವಿಫಲವಾಗಿದೆ. ಐತಿಹಾಸಿಕ ಪಾರಂಪರಿಕ ತಾಣಗಳು ಕಲುಷಿತಗೊಂಡಿದ್ದು ಇಲಾಕೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ.

7, ಭಯೋತ್ಪಾದನೆ, ನಕ್ಸಲಿಸಂ, ಕಮ್ಯುನಾಲಿಸಂ ಎಲ್ಲಾ ದೇಶಗಳಲ್ಲಿ ಇದ್ದಂತೆ ನಮ್ಮ ದೇಶವು ಇವುಗಳಿಂದ ಹೊರತಲ್ಲ. ಆದ್ದರಿಂದ ಪ್ರವಾಸೋದ್ಯಮ ಇಳಿಮುಖವಾಗಿದೆ.

8. ಸಾಂಕ್ರಾಮಿಕ ಕಾಯಿಲೆಗಳು, ಹರಡುವ ವಿನೂತನ ವೈರಸ್ ಕಾಯಿಲೆಗಳು ಪ್ರವಾಸಿಗರಿಗೆ ಆತಂಕ ಮೂಡಿಸಿದೆ.

9. ಭಾರತ ಸರ್ಕಾರದ ಪರಿಸರ ಸಚಿವಾಲಯ ಹಾಗೂ ಪ್ರವಾಸೋದ್ಯಮ/Tourism ಸಚಿವಾಲಯಗಳು ವಿದೇಶದಲ್ಲಿ ಯಾವುದೇ ಗುರುತರ ಹೂಡಿಕೆ ಪ್ರಭಾವವನ್ನು ಬೀರುತ್ತಿಲ್ಲ.

10. ಡಿಜಿಲ್ಯಾಂಡ್, ಲಾಸ್ ವೇಗಾಸ್, ಹಾಂಕಾಂಗ್ ತರಹದ ಮನರಂಜನಾ ತಾಣಗಳನ್ನು ದೇಶದಲ್ಲಿ ಅಭಿವೃದ್ಧಿಪಡಿಸುವಲ್ಲಿ ವಿಫಲರಾಗಿರುವುದು ಪ್ರವಾಸೋದ್ಯಮ ಇಳಿಮುಖಕ್ಕೆ ಕಾರಣವಾಗಿದೆ.

ಭಾರತ ಸರ್ಕಾರ ಹಾಗೂ ಎಲ್ಲಾ ರಾಜ್ಯಸರ್ಕಾರಗಳು ತಮ್ಮ ದೇಶದ ಭವ್ಯ ಪ್ರವಾಸೋದ್ಯಮವನ್ನು/Tourism ವಿಶ್ವದಲ್ಲಿ ಮಾರುಕಟ್ಟೆಯ ವಸ್ತುವನ್ನಾಗಿ ಮಾರಾಟ ಮಾಡಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ಜಾಗತಿಕವಾಗಿ ಭಾರತವನ್ನು ಪ್ರವಾಸೋದ್ಯಮ/Tourism ಕೇಂದ್ರವನ್ನಾಗಿಸಿ ಅಭಿವೃದ್ಧಿಪಡಿಸುವುದು ಇವುಗಳ ಗುರುತರ ಜವಾಬ್ದಾರಿಯಾಗಿದೆ. ಆದ್ದರಿಂದ ಪ್ರತಿ ವರ್ಷ ತಮ್ಮ ಆಯ – ವ್ಯಯ ಮುಂಗಡ ಪತ್ರದಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಹಣವನ್ನು ಮೀಸಲಾಗಿರಿಸುವ ಮುಖಾಂತರ ಪ್ರವಾಸೋದ್ಯಮ/Tourism ಇಲಾಖೆಯು ವಿನೂತನ ಕಾಠ್ಯಕ್ರಮಗಳನ್ನು ಜಾರಿಗೆ ತಂದಿದೆ.

Tourism :ಭಾರತದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕಾಠ್ಯಕ್ರಮಗಳು / ಯೋಜನೆಗಳು

1. ‘ಇನ್‌ಕ್ರೆಡಿಬಲ್ ಇಂಡಿಯಾ‘ ಘೋಷ ವಾಕ್ಯದ ಅಡಿಯಲ್ಲಿ ದೇಶದ ಸಾಂಸ್ಕೃತಿಕ, ಐತಿಹಾಸಿಕ, ಧಾರ್ಮಿಕ, ವನ್ಯಪ್ರಾಣಿ, ಪರಿಸರ ಮುಂತಾದವುಗಳ ವರ್ಧನೆಗಾಗಿ ಪ್ರಚಾರಾಂದೋಲನ ಆರಂಭಿಸುವುದು.

2. ಕ್ಯಾರವಾನ್ ಮತ್ತು ಹೆಲಿಪ್ಯಾಡ್‌ ಪ್ರವಾಸೋದ್ಯಮವನ್ನು/Tourism ಸರ್ಕಾರ ಹಾಗೂ ಖಾಸಗಿ ಕ್ಷೇತ್ರ ಪಾಲುದಾರಿಕೆಯಿಂದ ಅಭಿವೃದ್ಧಿಪಡಿಸಲಾಗಿದೆ.

3. ‘ಅತಿಥಿ ದೇವೋಭವ‘ ಘೋಷವಾಕೈಯ ಅಡಿಯಲ್ಲಿ ಶುದ್ಧ, ಸ್ವಚ್ಛ ಪ್ರವಾಸಿ ತಾಣವನ್ನಾಗಿಸು ಹಾಗೂ ಸ್ಮಾರಕಗಳನ್ನು ಹಾಳು ಮಾಡದಂತೆ, ಕಸ ವಿಲೇವಾರಿಯ ಸೂಕ್ತ ನಿರ್ವಹಣೆಯ ಬಗ್ಗೆ ಗಮನ ಹರಿಸಲಾಗಿದೆ.

4. ದೇಶೀಯ ಪ್ರವಾಸೋದ್ಯಮಕ್ಕೆ ಇಂಬು ನೀಡಲು ಸರ್ಕಾರ ವಿವಿಧ ಭಾಗಗಳಲ್ಲಿ ದೇಶೀಯ ರಸ್ತೆ ಬದಿ ಪ್ರದರ್ಶನಗಳನ್ನು ಏರ್ಪಡಿಸಿದೆ.

5.ಸಿಂಗಪುರ, ಜಪಾನ್, ನ್ಯೂಜಿಲ್ಯಾಂಡ್, ಲಕ್ಸಂಬರ್ಗ್ ಮತ್ತು ಫಿನ್ನೆಂಡ್‌ಗಳಿಂದ ಆಗಮಿಸುವ ಪ್ರವಾಸಿಗರಿಗೆ ಸ್ಥಳದಲ್ಲೇ ವೀಸಾ ನೀಡುವ ಕ್ರಮ ಜಾರಿ ಮಾಡಲಾಗಿದೆ.

6. ಪ್ರವಾಸೋದ್ಯಮ, ಮಾರುಕಟ್ಟೆ ಅಂತರರಾಷ್ಟ್ರೀಯ ಮತ್ತು ದೇಶೀಯ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುತ್ತದೆ.

7. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಬಳಸಿಕೊಂಡು ಆನ್‌ಲೈನ್‌ ವಹಿವಾಟಿಗೆ ಆದ್ಯತೆ ಕೊಡುವ ಮುಖಾಂತರ ಅಭಿವೃದ್ಧಿಪಡಿಸಲಾಗಿದೆ.

8. ‘ಗಾಲಿಗಳ ಮೇಲೆ ಅರಮನೆ’ ಪರಿಕಲ್ಪನೆಯನ್ನು ಅಭಿವೃದ್ಧಿ ಪಡಿಸಿ ‘ದಕ್ಷಿಣ ವೈಭವ’ ಹೆಸರಿನ ಹೊಸ ರೈಲು ಮತ್ತು ಬಸ್ಸಿನ ಸೇವೆ ಆರಂಭಿಸಲಾಗಿದೆ.

9. ‘ಗೋಲ್ಡನ್ ಚಾರಿಯೇಟ್‘ ಮತ್ತು ‘ಡೆಕ್ಕನ್‌ ಓಡಿಸ್ಸಿ‘ ಎಂಬ ಪ್ರಮುಖ ಪ್ರವಾಸೋದ್ಯಮದ ಸೇವೆಗಳನ್ನು ಭಾರತೀಯ ಪ್ರವಾಸೋದ್ಯಮ ಮತ್ತು ರೈಲ್ವೆ ಇಲಾಖೆ ಜಾರಿಗೆ ತಂದಿದೆ.

10. ‘ಹೋಮ್ ಸೈ‘ ಪರಿಕಲ್ಪನೆಯು ಇತ್ತೀಚೆಗೆ ರಾಜ್ಯದ ಪ್ರವಾಸೋದ್ಯಮದಲ್ಲಿ ಅತ್ಯಂತ ಪ್ರಮುಖವಾಗಿದ್ದು ಪ್ರವಾಸೋದ್ಯಮ ಇಲಾಖೆಯ ಪ್ರಮುಖ ಅಭಿವೃದ್ಧಿಕಾರಕ್ರಮ ಇದಾಗಿದೆ.

11. ಪ್ರವಾಸಿ ತಾಣಗಳ ಗೈಡ್‌ ಗಳಿಗೆ ತರಬೇತಿ ನೀಡಿ ಅವರನ್ನು ಸ್ಥಳಗಳಿಗೆ ನೇಮಿಸುವುದು. ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಾಹವನ್ನು ಜೀವನಾಶ್ರಯಕ್ಕಾಗಿ ನೀಡುವುದು ಕರ್ನಾಟಕ ರಾಜ್ಯಸರ್ಕಾರ ಯಶಸ್ವಿಯಾಗಿ ಜಾರಿಗೆ ತಂದಿದೆ.

ಪ್ರವಾಸೋದ್ಯಮ 2005ರಲ್ಲಿ ವರದಿಯಾದಂತೆ ಜಗತ್ತಿನ ಒಟ್ಟು ಆದಾಯದ ಶೇ. 10 ಕೊಡುಗೆಯಾಗಿ ನೀಡುತ್ತಿದೆ. ಇದು ಸರಾಸರಿ ವರ್ಷಕ್ಕೆ ಸುಮಾರು 680 ಬಿಲಿಯನ್ ಯುಎಸ್ ಡಾಲ‌ರಗಳು ಎನ್ನಬಹುದಾಗಿದೆ. ಜಗತ್ತಿನಲ್ಲಿ 125 ದೇಶಗಳು ಪ್ರವಾಸೋದ್ಯಮವನ್ನೇ ಅವಲಂಬಿಸಿವೆ. ಜಗತ್ತಿನಾದ್ಯಂತ ಪ್ರವಾಸಿಗರ ಸಂಖ್ಯೆ ಶೇ. 6.56 ದರದಲ್ಲಿ ಹೆಚ್ಚಿದೆ. ಕರ್ನಾಟಕ ಪ್ರವಾಸೋದ್ಯಮದಲ್ಲಿ ಭಾರತದ ಎಂಟನೇ ಅತಿ ದೊಡ್ಡ ರಾಜ್ಯವಾಗಿದೆ. ಪ್ರಖ್ಯಾತಿಯಲ್ಲಿ ಇದು ನಾಲ್ಕನೇ ಸ್ಥಾನದಲ್ಲಿದೆ. ಕರ್ನಾಟಕದ ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದ ಖ್ಯಾತಿಗೆ ಪಾತ್ರವಾಗಿದೆ.

ಜಗತ್ತಿನೆಲ್ಲೆಡೆ ಪ್ರವಾಸೋದ್ಯಮವು ಸ್ಥಳೀಯ ಪರಂಪರೆ ಮತ್ತು ಸಾಂಸ್ಕೃತಿಕ ಸಂಪತ್ತನ್ನು ಬಹಳವಾಗಿ ನೆಚ್ಚಿಕೊಂಡಿರುತ್ತದೆ. ಭಾರತದ ಸಾಂಸ್ಕೃತಿಕ ಸಿರಿತನ ಅದರ ಬೃಹತ್ ಸ್ಮಾರಕಗಳು ಮತ್ತು ಪ್ರವಾಸಿ ತಾಣಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದರ ಪ್ರಾಕೃತಿಕ ಭೂದೃಶ್ಯಗಳು, ಪುರಾತನ ಗೃಹಗಳು, ರಸ್ತೆಗಳು, ಮಾರುಕಟ್ಟೆಗಳು, ಹಬ್ಬಗಳು ಮತ್ತು ಪದ್ಧತಿಗಳು, ಕರಕುಶಲ ವಸ್ತುಗಳು, ನೃತ್ಯಗಳು, ಸಾಂಪ್ರದಾಯಿಕ ಅಡಿಗೆ, ಸಂಗೀತ ಎಲ್ಲವೂ ಸೇರಿರುತ್ತದೆ.

ಯಾವುದೇ ದೇಶದಲ್ಲಿ ಪ್ರವಾಸೋದ್ಯಮ ಹೆಚ್ಚಿನ ಯಶಸ್ಸು ಕಾಣಬೇಕಾದರೆ ಅಲ್ಲಿ ರಾಜಕೀಯ ಸ್ಥಿರತೆ, ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ, ಸ್ವಚ್ಛತೆ, ನಾಗರಿಕ ನಡವಳಿಕೆ ಇರಬೇಕಾಗುತ್ತದೆ. ಸಾಮಾಜಿಕ ಸ್ಥಳಗಳು ಕೊಳಕಾಗಿರುವುದು, ನೀರು, ವಿದ್ಯುತ್‌ನಂತಹ ಮೂಲಭೂತ ಸೌಕಯ್ಯಗಳ ಅಸಮರ್ಪಣೆ ಪೂರೈಕೆ, ಅಶಿಸ್ತು, ಭಿಕ್ಷಾಟನೆ ಇವು ಪ್ರವಾಸೋದ್ಯಮ ಬೆಳೆಯುವುದಕ್ಕೆ ದೊಡ್ಡ ಅಡ್ಡಿಯಾಗುತ್ತವೆ. ಹಾಗಾಗಿ ದೇಶದ ಸರ್ಕಾರ ಹಾಗೂ ಎಲ್ಲರೂ ಸೇರಿ ದೇಶವನ್ನು ಸುಂದರವಾಗಿ, ಸ್ವಚ್ಛವಾಗಿಟ್ಟುಕೊಂಡರೆ, ಸಂರಕ್ಷಣೆ ಮಾಡಿದರೆ ವಿಶ್ವದಲ್ಲಿಯೇ ಪ್ರಸಿದ್ಧವಾಗುವುದರಲ್ಲಿ ಯಾವುದೇ ಮಾತಿಲ್ಲ.

5. Tourism: ವೈದ್ಯಕೀಯ ಪ್ರವಾಸೋದ್ಯಮ (Medical Tourism)

ಭಾರತಕ್ಕೆ ಪ್ರತಿ ವರ್ಷ 1,50,000 ಮಂದಿ ವೈದ್ಯಕೀಯ ಚಿಕಿತ್ಸಾರ್ಥಿಗಳು ಬರುತ್ತಾರೆ. ಭಾರತದಲ್ಲಿ ವೈದ್ಯಕೀಯ ಪ್ರವಾಸೋದ್ಯಮ ವರ್ಷಕ್ಕೆ ಶೇ. 30ರಷ್ಟು ಬೆಳವಣಿಗೆಯನ್ನು ಹೊಂದಿದೆ. ಅಭಿವೃದ್ಧಿ ಶೀಲ ರಾಷ್ಟ್ರವಾದ ಭಾರತದಲ್ಲಿ ಆಯುಷ್‌ ಸೇವೆ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಇವೇ ಮೊದಲಾದ ದೇಶೀ ವೈದ್ಯ ಪದ್ಧತಿಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ.

ಆರೋಗ್ಯ ಪ್ರವಾಸೋದ್ಯಮದಲ್ಲಿ ಆಯುರ್‌ವೇದಕ್ಕೆ ಉತ್ತೇಜನ ನೀಡುವ ಕಾರ 1994ರಲ್ಲಿ ಆರಂಭವಾಯಿತು. ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಈ ಅವಧಿ ಯಲ್ಲಿ ಹೋಟೆಲ್, ಆಲೀವ್ ರೀಫಂ ಕೇಂದ್ರಗಳು, ಗ್ರೀನ್ ರೀಲ್ ಕೇಂದ್ರಗಳು ತೆರೆಯಲ್ಪಟ್ಟಿವೆ.

ಕೇರಳ ಪ್ರವಾಸೋದ್ಯಮ ಇಲಾಖೆ ಅಂಕಿ – ಅಂಶಗಳ ಪ್ರಕಾರ ಪ್ರತಿ ವರ್ಷ ಸುಮಾರು 5 ಲಕ್ಷ ವಿದೇಶಿ ಪ್ರವಾಸಿಗರು ಆಯುರ್ವೇದ ಚಿಕಿತ್ಸೆಗಾಗಿ ಕೇರಳಕ್ಕೆ ಭೇಟಿ ನೀಡುತ್ತಿದ್ದಾರೆ.

ಆಯುರ್ವೇದ ಉದ್ಯಮದ ಮೌಲ್ಯ 2012ರ ಅಂತ್ಯದ ಹೊತ್ತಿಗೆ 1.3 ಶತಕೋಟಿ ಅಮೇರಿಕನ್ ಡಾಲರ್ ಮಟ್ಟವನ್ನು ತಲುಪಿದೆ. ಯೋಗಕ್ಕೂ ಈಗ ಜಾಗತಿಕ ಬೇಡಿಕೆ ನಿರ್ಮಾಣವಾಗಿದ್ದು ಸಹಸ್ರಾರು ಯೋಗ ಕೇಂದ್ರಗಳು ತೆರೆಯಲ್ಪಟ್ಟಿವೆ.

Photo of Amith

Subscribe to our mailing list to get the new updates!

ಭಾರತದಲ್ಲಿ ನಗರೀಕರಣ ಸಮಸ್ಯೆ ಮತ್ತು ಸವಾಲುಗಳು | urbanization problem and challenges in india 2024 | essay for ias, kas, chandrayaan-3 | unleashing the extraordinary potential of india's lunar exploration, related articles.

Electoral Bond

ಭಾರತದಲ್ಲಿ ಎಲೆಕ್ಟೋರಲ್ ಬಾಂಡ್ ಕುರಿತು ಪ್ರಬಂಧ 2024| Electoral Bond in India Essay | Comprehensive Essay

Essay On Banyan tree

ಆಲದ ಮರದ ಮಹತ್ವ 2024 | Essay On Banyan tree | Comprehensive Essay

One Election

[PDF]’ಒಂದು ಚುನಾವಣೆ, ಒಂದು ರಾಷ್ಟ್ರ’ ಕುರಿತು ಪ್ರಬಂಧ 2024: One Election, One Nation | Comprehensive essay

Essay about COW

ಹಸುವಿನ ಬಗ್ಗೆ ಪ್ರಬಂಧ 2024 | Essay about COW | Comprehensive Essay

Leave a reply cancel reply.

Your email address will not be published. Required fields are marked *

Save my name, email, and website in this browser for the next time I comment.

Adblock Detected

Spardhavani

  • NOTIFICATION
  • CENTRAL GOV’T JOBS
  • STATE GOV’T JOBS
  • ADMIT CARDS
  • PRIVATE JOBS
  • CURRENT AFFAIRS
  • GENERAL KNOWLEDGE
  • Current Affairs Mock Test
  • GK Mock Test
  • Kannada Mock Test
  • History Mock Test
  • Indian Constitution Mock Test
  • Science Mock Test
  • Geography Mock Test
  • Computer Knowledge Mock Test
  • INDIAN CONSTITUTION
  • MENTAL ABILITY
  • ENGLISH GRAMMER
  • COMPUTER KNOWLDEGE
  • QUESTION PAPERS

prabandha in kannada

350+ ಕನ್ನಡ ಪ್ರಬಂಧ ವಿಷಯಗಳು | 350+ kannada prabandhagalu topics.

350+ ಕನ್ನಡ ಪ್ರಬಂಧಗಳು | Prabandhagalu in Kannada Essay List Free For Students

Prabandhagalu in Kannada , prabandhagalu kannada , prabandhagalu in kannada pdf , kannada prabandhagalu topics , Kannada Prabandha Topics List · Trending Kannada essay topics · Kannada Essay Topics For Students. FAQ On Kannada Prabandha Topics , ಕನ್ನಡ ಪ್ರಬಂಧ ವಿಷಯಗಳು

Prabandhagalu in Kannada

ಈ ಲೇಖನದಲ್ಲಿ ಪ್ರಬಂಧದ ವಿಷಯಗಳು ಹಾಗು ಅದಕ್ಕೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ವಿದ್ಯಾರ್ಥಿಗಳು ತಮಗೆ ಬೇಕಾದ ಪ್ರಬಂಧವನ್ನು ಆಯ್ಕೆ ಮಾಡಿಕೊಂಡು ಅದರಮೇಲೆ ಕ್ಲಿಕ್ ಮಾಡಿದರೆ ನಿಮಗೆ ಆ ಪ್ರಬಂಧದ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿಯಾರ್ಥಿಗಳಿಗೆ ಇದು ತುಂಬಾನೇ ಉಪಯುಕ್ತವಾಗುತ್ತದೆ ಎಂದು ಭಾವಿಸುತ್ತೇವೆ.

ಸೂಚನೆ :-ಇನ್ನು ಹೆಚ್ಚಿನ ಪ್ರಬಂಧದ ವಿಷಯಗಳನ್ನು ಮುಂದಿನ ದಿನಗಳಲ್ಲಿ ಇಲ್ಲಿ ಸರಿಸುತ್ತೇವೆ.

350+ ಕನ್ನಡ ಪ್ರಬಂಧ ವಿಷಯಗಳು

essay in kannada

350+ ಕನ್ನಡ ಪ್ರಬಂಧಗಳು | Prabandhagalu in Kannada Essay List Free For Students

ಪ್ರಸಿದ್ಧ ವ್ಯಕ್ತಿಗಳ ಜೀವನ ಚರಿತ್ರೆ ಪ್ರಬಂಧ ವಿಷಯಗಳು

ಹಬ್ಬಗಳ ಕುರಿತು ಪ್ರಬಂಧದ ವಿಷಯಗಳು, ಪರಿಸರ ಮತ್ತು ಪ್ರಕೃತಿಯನ್ನು ಆಧರಿಸಿದ ಪ್ರಬಂಧ ವಿಷಯಗಳು, ನಮ್ಮ ದೇಶದ ಮೇಲೆ ಪ್ರಬಂಧ ವಿಷಯಗಳು, ತಂತ್ರಜ್ಞಾನದ ಮೇಲೆ ಪ್ರಬಂಧ ವಿಷಯಗಳು, ಶಿಕ್ಷಣದ ಮೇಲೆ ಪ್ರಬಂಧ ವಿಷಯಗಳು, ಭಾರತದ ಬ್ಯಾಂಕಿಂಗ್ ಬಗ್ಗೆ, ಕ್ರೀಡೆಯ ಬಗ್ಗೆ ಪ್ರಬಂಧಗಳು, prabandhagalu in kannada pdf.

350+ ಕನ್ನಡ ಪ್ರಬಂಧಗಳು | Prabandhagalu in Kannada Essay List Free For Students

ಇತರೆ ವಿಷಯದ ಪ್ರಬಂಧಗಳು

350+ ಕನ್ನಡ ಪ್ರಬಂಧಗಳು | Prabandhagalu in Kannada Essay List Free For Students

ಇತರೆ ಪ್ರಬಂಧಗಳನ್ನು ಓದಿ

  • ಬಾದಾಮಿ ಚಾಲುಕ್ಯರ ಇತಿಹಾಸ
  • ಕದಂಬರು ಇತಿಹಾಸ
  • ತಲಕಾಡಿನ ಗಂಗರ ಇತಿಹಾಸ
  • ನವ ಶಿಲಾಯುಗ ಭಾರತದ ಇತಿಹಾಸ
  • ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳು

350+ ಕನ್ನಡ ಪ್ರಬಂಧಗಳು | Prabandhagalu in Kannada Essay List Free For Students

ಪ್ರಬಂಧ ಎಂದರೇನು?

ಅರ್ಥಪೂರ್ಣ ಖಚಿತ ವಾಕ್ಯಗಳ ಮೂಲಕ ವ್ಯಕ್ತಿಯ ಆಲೋಚನೆಗಳನ್ನು ಲಿಖಿತವಾಗಿ ಅಭಿವ್ಯಕ್ತಿಸುವ ಹಾಗೂ ನಿರ್ದಿಷ್ಟ ವಿಷಯಗಳನ್ನು ಕ್ರಮಬದ್ಧ ರೀತಿಯಲ್ಲಿ ಸಮರ್ಪಕವಾಗಿ ನಿರೂಪಿಸುವ ಪರಿ

ಪ್ರಬಂಧಗಳ ವರ್ಗೀಕರಣ?

ಚಿಂತನಾತ್ಮಕ / ವೈಚಾರಿಕ ಕಥನಾತ್ಮಕ ಆತ್ಮಕಥನಾತ್ಮಕ ಸಂಶೋಧನಾತ್ಮಕ ವಿಮರ್ಶಾತ್ಮಕ ಚರ್ಚಾತ್ಮಕ ವರ್ಣನಾತ್ಮಕ ಚಿತ್ರಾತ್ಮಕ ಜ್ಞಾನಾತ್ಮಕ ಹಾಸ್ಯಾತ್ಮಕ ಆತ್ಮೀಯ ನೆರೆ ಹೊರೆ ಮತ್ತು ಪರೊಪಕರ ಕಾಲ್ಪನಿಕ ವ್ಯಕ್ತಿಚಿತ್ರ ಹರಟೆ ಪತ್ರಪ್ರಬಂಧ

' src=

3 thoughts on “ 350+ ಕನ್ನಡ ಪ್ರಬಂಧ ವಿಷಯಗಳು | 350+ Kannada Prabandhagalu Topics ”

' src=

Makkalu thamma guriyannu nirlakshisuvalli jaalathanagala prabhava kannada prabhanda please

' src=

Leave a Reply Cancel reply

Your email address will not be published. Required fields are marked *

Save my name, email, and website in this browser for the next time I comment.

  • Privacy Policy
  • Terms and Conditions
  • kannadadeevige.in
  • Privacy Policy
  • Terms and Conditions
  • DMCA POLICY

Sign up for Newsletter

Signup for our newsletter to get notified about sales and new products. Add any text here or remove it.

Kannada Deevige | ಕನ್ನಡ ದೀವಿಗೆ KannadaDeevige.in

  • 8th Standard
  • ವಿರುದ್ಧಾರ್ಥಕ ಶಬ್ದಗಳು
  • ಕನ್ನಡ ವ್ಯಾಕರಣ
  • ದೇಶ್ಯ-ಅನ್ಯದೇಶ್ಯಗಳು
  • ಕನ್ನಡ ನಿಘಂಟು
  • ಭೂಗೋಳ-ಸಾಮಾನ್ಯಜ್ಞಾನ
  • ಭಾರತದ ಇತಿಹಾಸ-ಸಾಮಾನ್ಯ ಜ್ಞಾನ
  • ಕನ್ನಡ ಕವಿ, ಕಾವ್ಯನಾಮಗಳು
  • Information
  • Life Quotes
  • Education Loan

ಇದರಲ್ಲಿ 50+ ಕನ್ನಡ ಪ್ರಬಂಧಗಳು ಇದರಲ್ಲಿವೆ, Kannada Prabandhagalu, Kannada prabandha, Prabandha in Kannada, ಪ್ರಬಂಧ ವಿಷಯಗಳು Kannada Prabandha List

Prabandha in Kannada

ಆತ್ಮೀಯರೇ.. ಈ ಲೇಖನದಲ್ಲಿ ನಾವು ಪ್ರಬಂಧ ವಿಷಯಗಳನ್ನು ಇಲ್ಲಿ ಕೊಟ್ಟಿದ್ದೇವೆ. ನಿಮಗೆ ಬೇಕಾದ ಪ್ರಬಂಧದ ಮೇಲೆ ಕ್ಲಿಕ್ ಮಾಡಿ ಸಂಪೂರ್ಣ ಪ್ರಬಂಧವನ್ನು ನೀವು ನೋಡಬಹುದು

ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ಸಾಂಕ್ರಾಮಿಕ ರೋಗ ಪ್ರಬಂಧ, ಬದುಕುವ ಕಲೆ ಪ್ರಬಂಧ ಕನ್ನಡ , ಗ್ರಂಥಾಲಯದ ಮಹತ್ವ ಪ್ರಬಂಧ, ಗಾಂಧೀಜಿಯವರ ಬಗ್ಗೆ ಪ್ರಬಂಧ, ದೀಪಾವಳಿಯ ಬಗ್ಗೆ ಪ್ರಬಂಧ, ಕೋವಿಡ್ ಮಾಹಿತಿ ಪ್ರಬಂಧ, ಜಾಗತೀಕರಣದ ಬಗ್ಗೆ ಪ್ರಬಂಧ , ಪರಿಸರ ಸಂರಕ್ಷಣೆ ಪ್ರಬಂಧ, ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ, ಸ್ವಚ್ಛ ಭಾರತ ಅಭಿಯಾನ ಬಗ್ಗೆ ಪ್ರಬಂಧ, ಕನ್ನಡ ರಾಜ್ಯೋತ್ಸವ ಬಗ್ಗೆ  ಪ್ರ ಬಂಧ, ಕನ್ನಡ ನಾಡು ನುಡಿ ಪ್ರಬಂಧ, ಕನ್ನಡ ಭಾಷೆಯ ಬಗ್ಗೆ ಪ್ರಬಂಧ, ನನ್ನ ಫಿಟ್ನೆಸ್ ಮಂತ್ರ ಪ್ರಬಂಧ, ತಾಯಿಯ ಬಗ್ಗೆ ಪ್ರಬಂಧ, ತಂಬಾಕು ನಿಷೇಧ ಪ್ರಬಂಧ, ಮಕ್ಕಳ ಸಾಗಾಣಿಕೆ ವಿರುದ್ಧ ಪ್ರಬಂಧ, ಕನಕದಾಸರ ಬಗ್ಗೆ ಪ್ರಬಂಧ, ಕೃಷಿ ಬಗ್ಗೆ ಪ್ರಬಂಧ, ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಬಂಧ, ಮಾನಸಿಕ ಆರೋಗ್ಯ ಪ್ರಬಂಧ, ಭಾರತದ ಸ್ವಾತಂತ್ರ್ಯ ಸಂಗ್ರಾಮ ಪ್ರಬಂಧ, ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಬಂಧ, ಭಾರತದ ಚುನಾವಣಾ ವ್ಯವಸ್ಥೆ ಪ್ರಬಂಧ, ಪರಿಸರ ಮಹತ್ವ ಪ್ರಬಂಧ, ಗೆಳೆತನದ ಬಗ್ಗೆ ಪ್ರಬಂಧ, ಪ್ರಜಾಪ್ರಭುತ್ವದಲ್ಲಿ ಯುವಕರ ಪಾತ್ರ ಪ್ರಬಂಧ, ಮಕ್ಕಳ ಹಕ್ಕುಗಳ ಬಗ್ಗೆ ಪ್ರಬಂಧ, ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ, ಕನ್ನಡ ಕವಿಗಳು ಕಂಡ ಸೂರ್ಯೋದಯದ ವರ್ಣನೆ ಪ್ರಬಂಧ, ನಿರುದ್ಯೋಗ ಸಮಸ್ಯೆ ಪ್ರಬಂಧ, ನನ್ನ ಕನಸಿನ ಭಾರತ ಪ್ರಬಂಧ, ಮತದಾನ ಪ್ರಬಂಧ, ಸಮೂಹ ಮಾಧ್ಯಮ ಪ್ರಬಂಧ, ರಾಷ್ಟ್ರೀಯ ಹಬ್ಬಗಳ ಮಹತ್ವ ಪ್ರಬಂಧ, ಕನ್ನಡ ನಾಡಿನ ಹಿರಿಮೆ ಪ್ರಬಂಧ, ದಸರಾ ಬಗ್ಗೆ ಪ್ರಬಂಧ, ಜಲ ವಿದ್ಯುತ್ ಬಗ್ಗೆ ಪ್ರಬಂಧ, ಕನ್ನಡ ಭಾಷೆಯನ್ನು ಉಳಿಸುವಲ್ಲಿ ಕನ್ನಡಿಗರ ಪಾತ್ರ ಪ್ರಬಂಧ, ಗಣರಾಜ್ಯೋತ್ಸವ ಪ್ರಬಂಧ, ನೀರಿನ ಅವಶ್ಯಕತೆ ಪ್ರಬಂಧ, ಚುನಾವಣೆಯಲ್ಲಿ ಯುವಕರ ಪಾತ್ರ ಪ್ರಬಂಧ, ಫಿಟ್ ಇಂಡಿಯಾ ಬಗ್ಗೆ ಪ್ರಬಂಧ, ನನ್ನ ಜೀವನದ ಗುರಿ ಬಗ್ಗೆ ಪ್ರಬಂಧ, ಭಾರತೀಯ ಸೇನೆಯ ಬಗ್ಗೆ ಪ್ರಬಂಧ, ಕರ್ನಾಟಕದ ಬಗ್ಗೆ ಪ್ರಬಂಧ, ಅರಣ್ಯ ಸಂರಕ್ಷಣೆ ಪ್ರಬಂಧ, ಇ-ಗ್ರಂಥಾಲಯದ ಬಗ್ಗೆ ಪ್ರಬಂಧ, ಆರೋಗ್ಯಕರ ಜೀವನಶೈಲಿ ಕುರಿತು ಪ್ರಬಂಧ, ಶಿಕ್ಷಣದಲ್ಲಿ ತಂತ್ರಜ್ಞಾನದ ಕೊಡುಗೆ ಪ್ರಬಂಧ, ಡಿಜಿಟಲ್ ಇಂಡಿಯಾ ಕುರಿತು ಪ್ರಬಂಧ, ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಪ್ರಬಂಧ, ಡಿಜಿಟಲ್‌ ಮಾರ್ಕೆಟಿಂಗ್ ಬಗ್ಗೆ ಪ್ರಬಂಧ, ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಪ್ರಬಂಧ, ತ್ಯಾಜ್ಯ ನಿರ್ವಹಣೆ ಬಗ್ಗೆ ಪ್ರಬಂಧ, ಸಂವಿಧಾನ ಪ್ರಬಂಧ, ಕನ್ನಡ ಭಾಷೆಯ ಮಹತ್ವ ಪ್ರಬಂಧ, ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಬಂಧ, ಸಮಯದ ಮಹತ್ವ ಪ್ರಬಂಧ, ಮತದಾನ ಪ್ರಬಂಧ , ಪ್ರವಾಸೋದ್ಯಮದ ಬಗ್ಗೆ ಪ್ರಬಂಧ, ಸೈಬರ್ ಕ್ರೈಮ್ ಬಗ್ಗೆ ಪ್ರಬಂಧ, ಭ್ರಷ್ಟಾಚಾರ ಮುಕ್ತ ಭಾರತ ಪ್ರಬಂಧ, ಇಂಟರ್ನೆಟ್ ಅಡಿಕ್ಷನ್ ಕುರಿತು ಪ್ರಬಂಧ, ಇ-ಶಾಪಿಂಗ್ ಕುರಿತು ಪ್ರಬಂಧ, ಅಂತರ್ಜಾಲದ ಕುರಿತು ಪ್ರಬಂಧ, ಮಹಿಳಾ ಶಿಕ್ಷಣ ಪ್ರಬಂಧ, ಸಂವಿಧಾನ ದಿನಾಚರಣೆ ಪ್ರಬಂಧ, ಶಬ್ದ ಮಾಲಿನ್ಯ ಬಗ್ಗೆ ಪ್ರಬಂಧ, ಆದರ್ಶ ಶಿಕ್ಷಕ ಪ್ರಬಂಧ, ಸಮಾಜದಲ್ಲಿ ಮಾಧ್ಯಮದ ಪಾತ್ರ ಪ್ರಬಂಧ, ಆನ್ಲೈನ್ ಶಿಕ್ಷಣ ಪ್ರಬಂಧ, ಪ್ಲಾಸ್ಟಿಕ್‌ ನಿಷೇಧದ ಕುರಿತು ಪ್ರಬಂಧ, ನೈಸರ್ಗಿಕ ವಿಕೋಪ ಪ್ರಬಂಧ, ಮೊಬೈಲ್‌ ದುರ್ಬಳಕೆಯ ಬಗ್ಗೆ ಪ್ರಬಂಧ, ಮಣ್ಣಿನ ಬಗ್ಗೆ ಪ್ರಬಂಧ, 2047ಕ್ಕೆ ನನ್ನ ದೃಷ್ಟಿಯಲ್ಲಿ ಭಾರತ, ಜನಸಂಖ್ಯೆ ಪ್ರಬಂಧ, ನಿರುದ್ಯೋಗ ಪ್ರಬಂಧ, ಸಾಮಾಜಿಕ ಪಿಡುಗುಗಳು ಪ್ರಬಂಧ, ಕನ್ನಡ ರಾಜ್ಯೋತ್ಸವ ಬಗ್ಗೆ ಪ್ರಬಂಧ, ಮಕ್ಕಳ ಹಕ್ಕುಗಳ ಬಗ್ಗೆ ಪ್ರಬಂಧ ಹಾಗು ಮಾಹಿತಿ, ಭೂ ಮಾಲಿನ್ಯ ಕುರಿತು ಪ್ರಬಂಧ, ಬದುಕುವ ಕಲೆ ಪ್ರಬಂಧ ಕನ್ನಡ pdf, ಕನಕದಾಸ ಜಯಂತಿ ಬಗ್ಗೆ ಪ್ರಬಂಧ, ಭಾರತದ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಪ್ರಬಂಧ, ಭಾರತದ ಸ್ವಾತಂತ್ರ್ಯ ಚಳುವಳಿ ಬಗ್ಗೆ ಪ್ರಬಂಧ, ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ ಪ್ರಬಂಧ, ಸ್ವಾತಂತ್ರ್ಯ ಭಾರತದ ಸಾಧನೆಗಳು ಪ್ರಬಂಧ, 75 ಸ್ವಾತಂತ್ರ್ಯ ನಂತರದ ಭಾರತ ಪ್ರಬಂಧ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಪ್ರಬಂಧ, ಜವಾಹರಲಾಲ್ ನೆಹರು ಅವರ ಬಗ್ಗೆ ಪ್ರಬಂಧ, ಸ್ವಾತಂತ್ರ್ಯೋತ್ಸವದ ಬಗ್ಗೆ ಪ್ರಬಂಧ, ರಾಷ್ಟ್ರಧ್ವಜದ ಕುರಿತು ಪ್ರಬಂಧ, ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಪಾತ್ರ ಪ್ರಬಂಧ, ಆಜಾದಿ ಕಾ ಅಮೃತ ಮಹೋತ್ಸವ ಪ್ರಬಂಧ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಬಂಧ, ಸ್ವಾತಂತ್ರ್ಯ ಭಾರತದ ಅಭಿವೃದ್ಧಿ ಕುರಿತು ಪ್ರಬಂಧ, ಸ್ವಾತಂತ್ರ್ಯ ನಂತರದ ಭಾರತ ಪ್ರಬಂಧ ಕನ್ನಡ, ಯೋಗದ ಮಹತ್ವದ ಬಗ್ಗೆ ಪ್ರಬಂಧ, ವರದಕ್ಷಿಣೆ ಪ್ರಬಂಧ, ವಿಶ್ವ ಪರಿಸರ ದಿನಾಚರಣೆ ಪ್ರಬಂಧ, ವಿಶ್ವ ಯೋಗ ದಿನಾಚರಣೆ ಪ್ರಬಂಧ, ಅಂಬೇಡ್ಕರ್ ಬಗ್ಗೆ ಪ್ರಬಂಧ, ಶಾಲೆಯ ಬಗ್ಗೆ ಪ್ರಬಂಧ ಕನ್ನಡ, ಪುನೀತ್ ರಾಜ್ ಕುಮಾರ್ ಬಗ್ಗೆ ಪ್ರಬಂಧ, ಪರಿಸರ ಸಂರಕ್ಷಣೆ ಇಂದಿನ ಅಗತ್ಯ ಪ್ರಬಂಧ, ಶಕ್ತಿ ಸಂರಕ್ಷಣೆ ಪ್ರಾಮುಖ್ಯತೆ ಪ್ರಬಂಧ, ಇಂಧನ ಉಳಿತಾಯ ಪ್ರಬಂಧ, ಮಹಿಳಾ ಹಕ್ಕುಗಳ ಕುರಿತು ಪ್ರಬಂಧ, ಪ್ರಬಂಧ ಬರೆಯುವುದು ಹೇಗೆ, ರೈತರ ಆತ್ಮಹತ್ಯೆ ಕುರಿತು ಪ್ರಬಂಧ, ವಿದ್ಯಾರ್ಥಿ ಜೀವನ ಪ್ರಬಂಧ, ಮಾತೃಭಾಷೆಯಲ್ಲಿ ಶಿಕ್ಷಣ ಪ್ರಬಂಧ, ಮೂಢನಂಬಿಕೆ ಬಗ್ಗೆ ಪ್ರಬಂಧ, ನೇತ್ರದಾನದ ಮಹತ್ವ ಪ್ರಬಂಧ, ಕೋವಿಡ್ ಮುಂಜಾಗ್ರತೆ ಕ್ರಮಗಳು ಪ್ರಬಂಧ, ವಾಯು ಮಾಲಿನ್ಯ ಬಗ್ಗೆ ಪ್ರಬಂಧ, ಜಲಮಾಲಿನ್ಯದ ಬಗ್ಗೆ ಪ್ರಬಂಧ, ನೋಟು ಅಮಾನ್ಯೀಕರಣ ಮತ್ತು ಕಪ್ಪು ಹಣ ಪ್ರಬಂಧ, ನಾನು ಈ ರಾಜ್ಯದ ಮುಖ್ಯಮಂತ್ರಿ ಆದರೆ ಪ್ರಬಂಧ, ಸಂಗೊಳ್ಳಿ ರಾಯಣ್ಣನ ಬಗ್ಗೆ ಪ್ರಬಂಧ, ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಪ್ರಬಂಧ, ನೀರು ಮತ್ತು ನೈರ್ಮಲ್ಯ ಪ್ರಬಂಧ, ಮಕರ ಸಂಕ್ರಾಂತಿ ಹಬ್ಬದ ಬಗ್ಗೆ ಪ್ರಬಂಧ, ಮತದಾನದ ಮೂಲಕ ಪ್ರಜಾಪ್ರಭುತ್ವದಲ್ಲಿ ಬದಲಾವಣೆ ಪ್ರಬಂಧ, ನೀರಿನ ಸಂರಕ್ಷಣೆ ಪ್ರಬಂಧ, ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ, ಅಸ್ಪೃಶ್ಯತೆ ಒಂದು ಸಾಮಾಜಿಕ ಪಿಡುಗು ಪ್ರಬಂಧ, ಮಹಿಳಾ ಸಬಲೀಕರಣ ಪ್ರಬಂಧ, ಅಬ್ದುಲ್ ಕಲಾಂ ಅವರ ಬಗ್ಗೆ ಪ್ರಬಂಧ, ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಪ್ರಬಂಧ, ದೂರದರ್ಶನದ ಬಗ್ಗೆ ಪ್ರಬಂಧ, ರೈತರ ಬಗ್ಗೆ ಪ್ರಬಂಧ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಬಗ್ಗೆ ಪ್ರಬಂಧ, ಸೂರ್ಯನ ಬಗ್ಗೆ ಪ್ರಬಂಧ, ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು ಪ್ರಬಂಧ, ಹೆಣ್ಣು ಮಕ್ಕಳಿಗೆ ಸರ್ಕಾರದ ಸೌಲಭ್ಯಗಳು ಪ್ರಬಂಧ, ಸರ್‌.ಎಂ. ವಿಶ್ವೇಶ್ವರಯ್ಯನವರ ಬಗ್ಗೆ ಪ್ರಬಂಧ, ಶಿಕ್ಷಕರ ಬಗ್ಗೆ ಪ್ರಬಂಧ, ಅತಿವೃಷ್ಟಿ ಅನಾವೃಷ್ಟಿ ಪ್ರಬಂಧ, ಯುದ್ಧ ಪ್ರಬಂಧ, ಸಾವಯವ ಕೃಷಿ ಬಗ್ಗೆ ಪ್ರಬಂಧ, ಪುಸ್ತಕಗಳ ಮಹತ್ವ ಪ್ರಬಂಧ, ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ, ಗ್ರಾಮ ಸ್ವರಾಜ್ಯ ಪ್ರಬಂಧ ಕನ್ನಡ, ಬಾಲ ಕಾರ್ಮಿಕ ಪದ್ಧತಿ ಪ್ರಬಂಧ, ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ, 19 thoughts on “ 400+ kannada prabandhagalu | ಕನ್ನಡ ಪ್ರಬಂಧಗಳು | prabandha in kannada ”.

' src=

ಗ್ರಾಮಸ್ವರಾಜ್ಯ

' src=

ಪುಸ್ತಕಗಳ. ಮಹತ್ವ

' src=

ರಕ್ತದಾನ ಮತ್ತು ನೇತ್ರದಾನ ಮಹತ್ವ

' src=

ಇದು ಬಹಳ ಉಪಯೋಗವಿದೆ

' src=

Super infomation

' src=

Super information

' src=

Kannada eassy on school

' src=

Really thanks

' src=

Realy super

' src=

Thanks good information

' src=

Thank you it helps a lot

' src=

ತುಂಬಾ ಒಳ್ಳೆಯ ಪ್ರಬಂಧಗಳು 👌👌💐💐

Leave a Reply Cancel reply

Your email address will not be published. Required fields are marked *

Save my name, email, and website in this browser for the next time I comment.

  • Learn Kannada
  • Know Karnataka

Kannada Essays (ಪ್ರಬಂಧಗಳು)

Kannada Essay on Importance of Art

Kannada Essay on Importance of Art – ಕಲೆಯ ಮಹತ್ವ ಬಗ್ಗೆ ಪ್ರಬಂಧ

Kannada Essay on Jhansi Rani Lakshmi Bai

Kannada Essay on Jhansi Rani Lakshmi Bai – ಝಾನ್ಸಿ ರಾಣಿ ಲಕ್ಷ್ಮೀಬಾಯಿ

Kannada Essay on Beggar

Kannada Essay on Beggar – ಭಿಕ್ಷಾಟನೆ ಕುರಿತು ಪ್ರಬಂಧ

Kannada Essay on Camel

Kannada Essay on Camel – ಒಂಟೆ ಬಗ್ಗೆ ಪ್ರಬಂಧ

Kannada Essay on Elephants

Kannada Essay on Elephants – ಆನೆ ಬಗ್ಗೆ ಪ್ರಬಂಧ

Kannada Essay on National Animal Tiger

Kannada Essay on National Animal Tiger – ಹುಲಿ ಬಗ್ಗೆ ಪ್ರಬಂಧ

Kannada Essay on Alcoholism

Kannada Essay on Alcoholism – ಮಧ್ಯಪಾನದ ದುಷ್ಪರಿಣಾಮಗಳು

Kannada Essay about Man on Moon

Kannada Essay about Man on Moon – ಚಂದ್ರನ ಮೇಲೆ ಮಾನವ

Kannada Essay on Onake Obavva

Kannada Essay on Onake Obavva – ಒನಕೆ ಓಬವ್ವ

Kannada Essay on Kittur Rani Chennamma

Kannada Essay on Kittur Rani Chennamma – ಕಿತ್ತೂರು ರಾಣಿ ಚೆನ್ನಮ್ಮ

  • Next »

web analytics

HindiVyakran

  • नर्सरी निबंध
  • सूक्तिपरक निबंध
  • सामान्य निबंध
  • दीर्घ निबंध
  • संस्कृत निबंध
  • संस्कृत पत्र
  • संस्कृत व्याकरण
  • संस्कृत कविता
  • संस्कृत कहानियाँ
  • संस्कृत शब्दावली
  • Group Example 1
  • Group Example 2
  • Group Example 3
  • Group Example 4
  • संवाद लेखन
  • जीवन परिचय
  • Premium Content
  • Message Box
  • Horizontal Tabs
  • Vertical Tab
  • Accordion / Toggle
  • Text Columns
  • Contact Form
  • विज्ञापन

Header$type=social_icons

  • commentsSystem

ಮೈಸೂರು ಬಗ್ಗೆ ಪ್ರಬಂಧ Essay on Mysore in Kannada Language

Essay on Mysore in Kannada Language: In this article, we are providing ಮೈಸೂರು ಬಗ್ಗೆ ಪ್ರಬಂಧ for students and teachers. ಮೈಸೂರು ಇತಿಹಾಸ Students can use this History of Mysore in Kannada Language to complete their homework. ಹಿಂದೆ ದುಷ್ಟರಾಕ್ಷಸ ಮಹಿಷಾಸುರ ಇಲ್ಲಿ ಆಳುತ್ತಿದ್ದನೆಂದೂ, ಅವನ ಉಪಟಳದಿಂದ ಬೆಂದ ಜನರು ಚಾಮುಂಡೇಶ್ವರಿಯ ಮೊರೆ ಹೊಕ್ಕರೆಂದೂ, ಆಕೆ ಸಿಂಹವಾಹನವನ್ನೇರಿ ಬಂದು ಆ ರಾಕ್ಷಸನನ್ನು ಸಂಹರಿಸಿದಳೆಂದೂ ಕಥೆ ಪ್ರಚಲಿತವಿದೆ. ಮಹಿಷಾಸುರನ ಊರು 'ಮಹಿಷರು' ಆಗಿ ಮೈಸೂರು ಆಯಿತು ಎಂದು ನಂಬಿಕೆಯಿದೆ. Read also : Essay on Bijapur in Kannada, Essay on Srirangapatna in Kannada, Essay on Bengaluru in Kannada.

ಮೈಸೂರು ಬಗ್ಗೆ ಪ್ರಬಂಧ Essay on Mysore in Kannada Language

ಮೈಸೂರು ಬಗ್ಗೆ ಪ್ರಬಂಧ Essay on Mysore in Kannada Language

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ

Advertisement

Put your ad code here, 100+ social counters$type=social_counter.

  • fixedSidebar
  • showMoreText

/gi-clock-o/ WEEK TRENDING$type=list

  • गम् धातु के रूप संस्कृत में – Gam Dhatu Roop In Sanskrit गम् धातु के रूप संस्कृत में – Gam Dhatu Roop In Sanskrit यहां पढ़ें गम् धातु रूप के पांचो लकार संस्कृत भाषा में। गम् धातु का अर्थ होता है जा...

' border=

  • दो मित्रों के बीच परीक्षा को लेकर संवाद - Do Mitro ke Beech Pariksha Ko Lekar Samvad Lekhan दो मित्रों के बीच परीक्षा को लेकर संवाद लेखन : In This article, We are providing दो मित्रों के बीच परीक्षा को लेकर संवाद , परीक्षा की तैयार...

RECENT WITH THUMBS$type=blogging$m=0$cate=0$sn=0$rm=0$c=4$va=0

  • 10 line essay
  • 10 Lines in Gujarati
  • Aapka Bunty
  • Aarti Sangrah
  • Akbar Birbal
  • anuched lekhan
  • asprishyata
  • Bahu ki Vida
  • Bengali Essays
  • Bengali Letters
  • bengali stories
  • best hindi poem
  • Bhagat ki Gat
  • Bhagwati Charan Varma
  • Bhishma Shahni
  • Bhor ka Tara
  • Boodhi Kaki
  • Chandradhar Sharma Guleri
  • charitra chitran
  • Chief ki Daawat
  • Chini Feriwala
  • chitralekha
  • Chota jadugar
  • Claim Kahani
  • Dairy Lekhan
  • Daroga Amichand
  • deshbhkati poem
  • Dharmaveer Bharti
  • Dharmveer Bharti
  • Diary Lekhan
  • Do Bailon ki Katha
  • Dushyant Kumar
  • Eidgah Kahani
  • Essay on Animals
  • festival poems
  • French Essays
  • funny hindi poem
  • funny hindi story
  • German essays
  • Gujarati Nibandh
  • gujarati patra
  • Guliki Banno
  • Gulli Danda Kahani
  • Haar ki Jeet
  • Harishankar Parsai
  • hindi grammar
  • hindi motivational story
  • hindi poem for kids
  • hindi poems
  • hindi rhyms
  • hindi short poems
  • hindi stories with moral
  • Information
  • Jagdish Chandra Mathur
  • Jahirat Lekhan
  • jainendra Kumar
  • jatak story
  • Jayshankar Prasad
  • Jeep par Sawar Illian
  • jivan parichay
  • Kashinath Singh
  • kavita in hindi
  • Kedarnath Agrawal
  • Khoyi Hui Dishayen
  • Kya Pooja Kya Archan Re Kavita
  • Madhur madhur mere deepak jal
  • Mahadevi Varma
  • Mahanagar Ki Maithili
  • Main Haar Gayi
  • Maithilisharan Gupt
  • Majboori Kahani
  • malayalam essay
  • malayalam letter
  • malayalam speech
  • malayalam words
  • Mannu Bhandari
  • Marathi Kathapurti Lekhan
  • Marathi Nibandh
  • Marathi Patra
  • Marathi Samvad
  • marathi vritant lekhan
  • Mohan Rakesh
  • Mohandas Naimishrai
  • MOTHERS DAY POEM
  • Narendra Sharma
  • Nasha Kahani
  • Neeli Jheel
  • nursery rhymes
  • odia letters
  • Panch Parmeshwar
  • panchtantra
  • Parinde Kahani
  • Paryayvachi Shabd
  • Poos ki Raat
  • Portuguese Essays
  • Punjabi Essays
  • Punjabi Letters
  • Punjabi Poems
  • Raja Nirbansiya
  • Rajendra yadav
  • Rakh Kahani
  • Ramesh Bakshi
  • Ramvriksh Benipuri
  • Rani Ma ka Chabutra
  • Russian Essays
  • Sadgati Kahani
  • samvad lekhan
  • Samvad yojna
  • Samvidhanvad
  • Sandesh Lekhan
  • sanskrit biography
  • Sanskrit Dialogue Writing
  • sanskrit essay
  • sanskrit grammar
  • sanskrit patra
  • Sanskrit Poem
  • sanskrit story
  • Sanskrit words
  • Sara Akash Upanyas
  • Savitri Number 2
  • Shankar Puntambekar
  • Sharad Joshi
  • Shatranj Ke Khiladi
  • short essay
  • spanish essays
  • Striling-Pulling
  • Subhadra Kumari Chauhan
  • Subhan Khan
  • Sudha Arora
  • Sukh Kahani
  • suktiparak nibandh
  • Suryakant Tripathi Nirala
  • Swarg aur Prithvi
  • Tasveer Kahani
  • Telugu Stories
  • UPSC Essays
  • Usne Kaha Tha
  • Vinod Rastogi
  • Wahi ki Wahi Baat
  • Yahi Sach Hai kahani
  • Yoddha Kahani
  • Zaheer Qureshi
  • कहानी लेखन
  • कहानी सारांश
  • तेनालीराम
  • मेरी माँ
  • लोककथा
  • शिकायती पत्र
  • सूचना लेखन
  • हजारी प्रसाद द्विवेदी जी
  • हिंदी कहानी

RECENT$type=list-tab$date=0$au=0$c=5

Replies$type=list-tab$com=0$c=4$src=recent-comments, random$type=list-tab$date=0$au=0$c=5$src=random-posts, /gi-fire/ year popular$type=one.

  • अध्यापक और छात्र के बीच संवाद लेखन - Adhyapak aur Chatra ke Bich Samvad Lekhan अध्यापक और छात्र के बीच संवाद लेखन : In This article, We are providing अध्यापक और विद्यार्थी के बीच संवाद लेखन and Adhyapak aur Chatra ke ...

' border=

Join with us

Footer Logo

Footer Social$type=social_icons

  • loadMorePosts
  • relatedPostsText
  • relatedPostsNum

IMAGES

  1. Essay Writing Kannada Language

    trip essay in kannada language

  2. School Trip essay in Kannada ಪ್ರವಾಸದ ಪ್ರಬಂಧ ಶೈಕ್ಷಣಿಕ ಪ್ರವಾಸದ ಪ್ರಬಂಧ

    trip essay in kannada language

  3. Summer Vacation Essay In Kannada

    trip essay in kannada language

  4. how to write essay in kannada step by step

    trip essay in kannada language

  5. ನನ್ನ ಶಾಲೆ ಪ್ರಬಂಧ

    trip essay in kannada language

  6. essay on hobbies in kannada

    trip essay in kannada language

VIDEO

  1. Class 5

  2. ಮಳೆಗಾಲ

  3. ಹೆಚ್ಚುತ್ತಿರುವ ವೃದ್ಧಾಶ್ರಮಗಳು Kannada prabandha essay

  4. How to write best essay

  5. ಸಾಮಾಜಿಕ ಪಿಡುಗು prabandha essay kannada samajika pidugugalu

  6. KANNADA (rashtriya bavaikathe) essay writing 5m confirm #viral #trending #viralvideo #viralshort

COMMENTS

  1. Tourism Essay 2023

    Kannada essays. ಅವಿಭಕ್ತ ಕುಟುಂಬ ಪ್ರಬಂಧ 2024 | Joint Family: Embracing the Beauty of a Joint Family Essay. July 30, 2023.

  2. 350+ ಕನ್ನಡ ಪ್ರಬಂಧಗಳು

    Prabandhagalu in Kannada PDF. 350+ ಕನ್ನಡ ಪ್ರಬಂಧಗಳು | Prabandhagalu in Kannada Essay List Free For Students.

  3. 400+ ಕನ್ನಡ ಪ್ರಬಂಧಗಳು

    ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ. ಇದರಲ್ಲಿ 50+ ಕನ್ನಡ ಪ್ರಬಂಧಗಳು ಇದರಲ್ಲಿವೆ, Kannada Prabandhagalu, Kannada prabandha, Prabandha in Kannada, ಪ್ರಬಂಧ ವಿಷಯಗಳು Kannada Prabandha List.

  4. Kannada Essays (ಪ್ರಬಂಧಗಳು) « e-ಕನ್ನಡ

    Kannada Essay on Beggar – ಭಿಕ್ಷಾಟನೆ ಕುರಿತು ಪ್ರಬಂಧ; Kannada Essay on Camel – ಒಂಟೆ ಬಗ್ಗೆ ಪ್ರಬಂಧ; Kannada Essay on Elephants – ಆನೆ ಬಗ್ಗೆ ಪ್ರಬಂಧ; Kannada Essay on National Animal Tiger – ಹುಲಿ ಬಗ್ಗೆ ಪ್ರಬಂಧ

  5. ಮೈಸೂರು ಬಗ್ಗೆ ಪ್ರಬಂಧ Essay on Mysore in Kannada Language

    Essay on Mysore in Kannada Language: In this article, we are providing ಮೈಸೂರು ಬಗ್ಗೆ ಪ್ರಬಂಧ for students and teachers. ಮೈಸೂರು ಇತಿಹಾಸ Students can use this History of Mysore in Kannada Language to complete their homework.